For the best experience, open
https://m.newskannada.com
on your mobile browser.
Advertisement

"ಚುನಾವಣಾ ಬಾಂಡ್": ಅತಿ ಹೆಚ್ಚು ದೇಣಿಗೆ ಸ್ವೀಕರಿಸಿದ ಪಕ್ಷ ಯಾವುದು ಗೊತ್ತಾ?

ಭಾರತೀಯ ಚುನಾವಣಾ ಆಯೋಗವು ತನ್ನ ವೆಬ್​ಸೈಟ್​ನಲ್ಲಿ ಚುನಾವಣಾ ಬಾಂಡ್​​ ಡೇಟಾವನ್ನು ರಿಲೀಸ್​ ಮಾಡಿದೆ. ಸುಪ್ರೀಂ ಕೋರ್ಟ್​ ಆದೇಶಕ್ಕೆ ಅನುಗುಣವಾಗಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಈ ಡೇಟಾವನ್ನು ನೀಡಿದೆ.
11:59 AM Mar 15, 2024 IST | Ashitha S
 ಚುನಾವಣಾ ಬಾಂಡ್   ಅತಿ ಹೆಚ್ಚು ದೇಣಿಗೆ ಸ್ವೀಕರಿಸಿದ ಪಕ್ಷ ಯಾವುದು ಗೊತ್ತಾ

ದೆಹಲಿ: ಭಾರತೀಯ ಚುನಾವಣಾ ಆಯೋಗವು ತನ್ನ ವೆಬ್​ಸೈಟ್​ನಲ್ಲಿ ಚುನಾವಣಾ ಬಾಂಡ್​​ ಡೇಟಾವನ್ನು ರಿಲೀಸ್​ ಮಾಡಿದೆ. ಸುಪ್ರೀಂ ಕೋರ್ಟ್​ ಆದೇಶಕ್ಕೆ ಅನುಗುಣವಾಗಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಈ ಡೇಟಾವನ್ನು ನೀಡಿದೆ.

Advertisement

ಎಸ್​ಬಿಐ ಮಂಗಳವಾರದಂದು ಸಂಜೆ ಅಂಕಿ ಅಂಶಗಳನ್ನು ಸಲ್ಲಿಸಿದೆ. ಮಾರ್ಚ್​ 15ರಂದು ಸಂಜೆಯೊಳಗೆ ಡೇಟಾವನ್ನು ಒಟ್ಟುಗೂಡಿಸಿ ತನ್ನ ವೆಸ್​ಸೈಟ್​ನಲ್ಲಿ ರಿಲೀಸ್​ ಮಾಡುವಂತೆ ಸುಪ್ರೀಂ ಕೋರ್ಟ್​ ಆದೇಶಿಸಿದೆ. ಅದರಂತೆ ಚುನಾವಣಾ ಆಯೋಗ ಚುನಾವಣಾ ಬಾಂಡ್​​ ಡೇಟಾವನ್ನು ಸಾರ್ವಜನಿಕಗೊಳಿಸಿದೆ.

ಭಾರತೀಯ ಜನತಾ ಪಕ್ಷ-6,061 (ಕೋಟಿ ರೂಪಾಯಿಗಳಲ್ಲಿ)
ಅಖಿಲ ಭಾರತ ತೃಣಮೂಲ ಕಾಂಗ್ರೆಸ್- 1,610
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್- 1,422
ಭಾರತ ರಾಷ್ಟ್ರ ಸಮಿತಿ- 1,215
ಬಿಜು ಜನತಾ ದಳ- 776
ಡಿಎಂಕೆ- 639
ವೈಎಸ್ಆರ್ ಕಾಂಗ್ರೆಸ್ ಪಕ್ಷ- 337
ತೆಲುಗು ದೇಶಂ ಪಕ್ಷ- 219
ಶಿವಸೇನಾ (ರಾಜಕೀಯ ಪಕ್ಷ)- 158
ರಾಷ್ಟ್ರೀಯ ಜನತಾದಳ- 73
ಆಮ್ ಆದ್ಮಿ ಪಕ್ಷ- 65
ಜನತಾ ದಳ (ಸೆಕ್ಯುಲರ್)- 44
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ- 37
ನ್ಯಾಷನಲಿಸ್ಟ್​ ಕಾಂಗ್ರೆಸ್ ಪಾರ್ಟಿ- 31
ಜನಸೇನಾ- ಪಕ್ಷ- 21
ಅಧ್ಯಕ್ಷ ಸಮಾಜವಾದಿ ಪಕ್ಷ- 14
ಬಿಹಾರ ಪ್ರದೇಶ ಜನತಾ ದಳ(ಯುನೈಟೆಡ್)- 14
ಜಾರ್ಖಂಡ್ ಮುಕ್ತಿ ಮೋರ್ಚಾ- 14
ಶಿರೋಮಣಿ ಅಕಾಲಿ ದಳ- 7
ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ- 6
ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್- 6
ಶಿವಸೇನೆ- 1
ರಾಷ್ಟ್ರೀಯ ಜನತಾದಳ- 1
ಮಹಾರಾಷ್ಟ್ರವಾದಿ ಗೋಮ್ತಾಕ್ ಪಕ್ಷ- 1
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್​ ಕಾನ್ಫರೆನ್ಸ್- 1
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರ ಪ್ರದೇಶ- 1
ಗೋವಾ ಫಾರ್ವರ್ಡ್ ಪಾರ್ಟಿ- 0

Advertisement

Advertisement
Tags :
Advertisement