For the best experience, open
https://m.newskannada.com
on your mobile browser.
Advertisement

ಖ್ಯಾತ ಯುಟ್ಯೂಬರ್‌ ಮೇಲೆ ಹಲ್ಲೆ ನಡೆಸಿದ ಒಟಿಟಿ ಬಿಗ್‌ಬಾಸ್‌ ವಿನ್ನರ್‌: ಪ್ರಕರಣ ದಾಖಲು

ಒಟಿಟಿ ಬಿಗ್‌ಬಾಸ್‌ ವಿನ್ನರ್‌ ಎಲ್ವಿಶ್‌ ಯಾಧವ್‌ ಈಗ ಮತ್ತೊಂದು ತಕರಾರು ಮಾಡಿಕೊಂಡಿದ್ದಾರೆ. ಖ್ಯಾತ ಯುಟ್ಯೂಬ್‌ ವಿನ್ನರ್‌ ಸಾಗರ್‌ ಠಾಕೂರ್‌ ಮೇಲೆ ಹಲ್ಲೆ ನಡೆಸಿದ್ದು ಈಗ ಅವರ ವಿರುದ್ಧ ಮತ್ತು ಆತನ ಗ್ಯಾಂಗ್‌ ವಿರುದ್ದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
04:13 PM Mar 09, 2024 IST | Nisarga K
ಖ್ಯಾತ ಯುಟ್ಯೂಬರ್‌ ಮೇಲೆ ಹಲ್ಲೆ ನಡೆಸಿದ ಒಟಿಟಿ ಬಿಗ್‌ಬಾಸ್‌ ವಿನ್ನರ್‌   ಪ್ರಕರಣ ದಾಖಲು
ಖ್ಯಾತ ಯುಟ್ಯೂಬರ್‌ ಹಲ್ಲೆ ನಡೆಸಿದ ಒಟಿಟಿ ಬಿಗ್‌ಬಾಸ್‌ ವಿನ್ನರ್‌; ಪ್ರಕರಣ ದಾಖಲು

 ಬೆಂಗಳೂರು:  ಒಟಿಟಿ ಬಿಗ್‌ಬಾಸ್‌ ವಿನ್ನರ್‌ ಎಲ್ವಿಶ್‌ ಯಾಧವ್‌ ಈಗ ಮತ್ತೊಂದು ತಕರಾರು ಮಾಡಿಕೊಂಡಿದ್ದಾರೆ. ಖ್ಯಾತ ಯುಟ್ಯೂಬ್‌ ವಿನ್ನರ್‌ ಸಾಗರ್‌ ಠಾಕೂರ್‌ ಮೇಲೆ ಹಲ್ಲೆ ನಡೆಸಿದ್ದು ಈಗ ಅವರ ವಿರುದ್ಧ ಮತ್ತು ಆತನ ಗ್ಯಾಂಗ್‌ ವಿರುದ್ದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಗಾರ್ಮೆಂಟ್ಸ್ ಒಂದರ ಮುಂದೆ ಸಾಗರ್ ಠಾಕೂರ್​​ ಇರುತ್ತಾರೆ. ಅಲ್ಲಿಗೆ ಬರುವ ಎಲ್ವಿಶ್ ಯಾದವ್ ಹಾಗೂ ಆತನ ಗ್ಯಾಂಗ್ಸಾಗರ್ ಠಾಕೂರ್ ಮಾಡಿದ ಆರೋಪದ ಪ್ರಕಾರ, ಸಾಗರ್​ಗೆ ಎಲ್ವಿಸ್ ಯಾದವ್ 2021ರಿಂದ ಪರಿಚಯ. ಕಳೆದ ಕೆಲವು ತಿಂಗಳಿಂದ ಸಾಗರ್ ಠಾಕೂರ್ ಮೇಲೆ ಎಲ್ವಿಸ್ ಯಾದವ್ ಮತ್ತು ಆತನ ಫ್ಯಾನ್ಸ್ ಪೇಜ್ ವಿಪರೀತ ನಿಂದನೆ ಮಾಡುತ್ತಿದೆಯಂತೆ. ಇದನ್ನೆಲ್ಲ ಅವರು ಸಹಿಸಿಕೊಂಡು ಬಂದಿದ್ದರಂತೆ.

Advertisement

ಹಲ್ಲೆ ಮಾಡುವ ಹಿಂದಿನ ದಿನ, ಎಲ್ವಿಸ್ ಯಾದವ್ ತಮ್ಮನ್ನು ಭೇಟಿಯಾಗುವಂತೆ ತಿಳಿಸಿದ್ದರಂತೆ. ಸಹಜ ಭೇಟಿಯೆಂದು ಎಲ್ವಿಸ್ ಯಾದವ್​ರನ್ನು ಭೇಟಿಯಾಗಲು ಸಾಗರ್ ಬಂದಾಗ ಹಲ್ಲೆ ಮಾಡಲಾಗಿದೆ ಅನ್ನೋದು ಆರೋಪ.

Advertisement
Tags :
Advertisement