For the best experience, open
https://m.newskannada.com
on your mobile browser.
Advertisement

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ‌ ಏ.28 ರಂದು "ಆಟಿಸಂ ಜಾಗೃತಿ"ಕುರಿತು ಎಕ್ಷಪ್ಸನಲ್ ಕಾರ್ಯಕ್ರಮ

ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗೂ ಸ್ಪೇಷಲ್‌ ಪೇರೆಂಟ್ಸ್‌ ಸಪೋರ್ಟ್‌ ಗ್ರೂಪ್‌ ಅವರ ಸಹಯೋಗದೊಂದಿಗೆ Aibha association jote ಮಂಗಳೂರು ಚಾಪ್ಟರ್ ಅರ್ಪಿಸುವ 'ಆಟಿಸಂ ಜಾಗೃತಿ'ರ ಕುರಿತು ಎಕ್ಷಪ್ಸನಲ್ 2024 ಎಂಬ ವಿಭಿನ್ನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
10:45 PM Apr 27, 2024 IST | Nisarga K
ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ‌ ಏ 28 ರಂದು  ಆಟಿಸಂ ಜಾಗೃತಿ ಕುರಿತು ಎಕ್ಷಪ್ಸನಲ್  ಕಾರ್ಯಕ್ರಮ
ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ‌ ಏ.28 ರಂದು "ಆಟಿಸಂ ಜಾಗೃತಿ"ರ ಕುರಿತು ಎಕ್ಷಪ್ಸನಲ್ 2024 ಕಾರ್ಯಕ್ರಮ

ಮಂಗಳೂರು: ನ್ಯೂಸ್‌ ಕರ್ನಾಟಕದ ಸಾರಥ್ಯದಲ್ಲಿ ಪಾಥ್ವೆ ಎಂಟರ್‌ ಪ್ರೈಸಸ್‌ ಹಾಗೂ ಸ್ಪೇಷಲ್‌ ಪೇರೆಂಟ್ಸ್‌ ಸಪೋರ್ಟ್‌ ಗ್ರೂಪ್‌ ಅವರ ಸಹಯೋಗದೊಂದಿಗೆ Aibha association jote ಮಂಗಳೂರು ಚಾಪ್ಟರ್ ಅರ್ಪಿಸುವ "ಆಟಿಸಂ ಜಾಗೃತಿ"ರ ಕುರಿತು ಎಕ್ಷಪ್ಸನಲ್ 2024 ಎಂಬ ವಿಭಿನ್ನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ಪ್ರತಿ ವರ್ಷ ಏಪ್ರಿಲ್‌ 2ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನು (World Autism Awareness Day) ಆಚರಿಸಲಾಗುತ್ತದೆ. ಮಕ್ಕಳಲ್ಲಿ ಕಂಡುಬರುವ ಆಟಿಸಂ ಸಮಸ್ಯೆಯ ಬಗೆಗೆ ಪೋಷಕರು ಜಾಗೃತರಾಗಬೇಕು ಎಂಬ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ಇದೇ ಏಪ್ರೀಲ್‌ 28 ರಂದು ಸಂಜೆ ನಾಲ್ಕು ಗಂಟೆಗೆ ಸರಿಯಾಗಿ ಈ ಕಾರ್ಯಕ್ರಮ ಕದ್ರಿ ಪಾರ್ಕ್‌ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಫಾರ್ಮಲ್ಸ್‌ ಹಾಗು ಟ್ರೆಡಿಷನ್ ಉಡುಗೆಯ ರ್ಯಾಂಪ್‌ ವಾಲ್ಕ್‌ ನಡೆಯಲಿದೆ. ಹಾಗೇಯೆ ಫ್ಯಾನ್ಸಿ ಡ್ರೇಸ್‌ ಕಂಟೆಸ್ಟ್‌ ಹಾಗು ಆರ್ಟ್‌ ಹಾಗು ಕರಕುಶಲ ಪ್ರದರ್ಶನ ನಡೆಯಲಿದೆ.

Advertisement

ಹೆಚ್ಚಿನ ಮಾಹಿತಿಗಾಗಿ ಹಾಗು ನೊದಾಣಿಗಾಗಿ ಸಂಪರ್ಕಿಸಿ +91 7676218092 ಪ್ರತಿಮಾ ಪವಾರ್

Advertisement
Tags :
Advertisement