ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಶ್ವದಲ್ಲೇ ಮೊದಲ ಬಾರಿಗೆ 'ನೈಟ್ರೋಜನ್ ಅನಿಲ' ಬಳಸಿ ಮರಣದಂಡನೆ !

ಅಮೆರಿಕದ ಸುಪ್ರೀಂಕೋರ್ಟ್ ಗುರುವಾರ ಮೊದಲ ಬಾರಿಗೆ ನೈಟ್ರೋಜನ್ ಅನಿಲದಿಂದ ಕೈದಿಯೊಬ್ಬನಿಗೆ ಮರಣದಂಡನೆ ವಿಧಿಸಿದೆ. 1982ರಿಂದ ಈ ರೀತಿ ಕೈದಿಗಳಿಗೆ ಮರಣದಂಡನೆ ವಿಧಿಸುವುದನ್ನ ವಿರೋಧಿಸಿದ್ದ ನ್ಯಾಯಾಲಯ ಗುರುವಾರ ಅನುಮತಿ ನೀಡಿದೆ. ಮೊದಲ ಬಾರಿಗೆ, ಕೆನ್ನೆತ್ ಸ್ಮಿತ್ (58) ನೈಟ್ರೋಜನ್ ಅನಿಲದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.
04:26 PM Jan 26, 2024 IST | Ashitha S

ಅಲಬಾಮಾ: ಅಮೆರಿಕದ ಸುಪ್ರೀಂಕೋರ್ಟ್ ಗುರುವಾರ ಮೊದಲ ಬಾರಿಗೆ ನೈಟ್ರೋಜನ್ ಅನಿಲದಿಂದ ಕೈದಿಯೊಬ್ಬನಿಗೆ ಮರಣದಂಡನೆ ವಿಧಿಸಿದೆ. 1982ರಿಂದ ಈ ರೀತಿ ಕೈದಿಗಳಿಗೆ ಮರಣದಂಡನೆ ವಿಧಿಸುವುದನ್ನ ವಿರೋಧಿಸಿದ್ದ ನ್ಯಾಯಾಲಯ ಗುರುವಾರ ಅನುಮತಿ ನೀಡಿದೆ.

Advertisement

ಮೊದಲ ಬಾರಿಗೆ, ಕೆನ್ನೆತ್ ಸ್ಮಿತ್ (58) ನೈಟ್ರೋಜನ್ ಅನಿಲದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಕೆನ್ನೆತ್ ಸ್ಮಿತ್ (58) 1988ರಲ್ಲಿ ಪಾದ್ರಿಯ ಪತ್ನಿ ಎಲಿಜಬೆತ್ ಸೆನೆಟ್ ಕೊಲೆಗೆ ಮರಣದಂಡನೆ ವಿಧಿಸಲಾಯಿತು.

ಸ್ಮಿತ್'ನನ್ನ ದಕ್ಷಿಣ ಅಲಬಾಮಾ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಆತನ ಮುಖದ ಮೇಲೆ ಉಸಿರಾಟಕಾರಕ ಮುಖವಾಡವನ್ನ ಹಾಕಲಾಯಿತು ಮತ್ತು ಆತನ ಉಸಿರಾಡಿದ ಗಾಳಿಯಲ್ಲಿ ನೈಟ್ರೋಜನ್ ಸಾರಜನಕ ಅನಿಲವನ್ನು ರವಾನಿಸಲಾಯಿತು. ಗಾಳಿಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಏಳು ನಿಮಿಷಗಳಲ್ಲಿ ಆತ ಸಾವನ್ನಪ್ಪಿದ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಆತನ ಸಾವನ್ನ ಅಲಬಾಮಾ ಗವರ್ನರ್ ಖಚಿತಪಡಿಸಿದ್ದಾರೆ.

Advertisement

Advertisement
Tags :
indiaLatestNewsNewsKannadaಅನಿಲನೈಟ್ರೋಜನ್ ಅನಿಲಬೆಂಗಳೂರುಮರಣದಂಡನೆ
Advertisement
Next Article