For the best experience, open
https://m.newskannada.com
on your mobile browser.
Advertisement

ಮಾ. 21‌ ರಂದು ಮಂಗಳೂರಿನಲ್ಲಿ ವಿ ವೊಲ್ಟ್‌ ಅವರ ʼಫೇಬರ್‌ʼ ನ ನೂತನ ಮಳಿಗೆ ಶುಭಾರಂಭ

ವಿ ವೊಲ್ಟ್‌ ಅವರ ʼಫೆಬರ್‌ʼ ತನ್ನ ನೂತನ ಮಳಿಗೆಯನ್ನು ಮಂಗಳೂರಿನಲ್ಲಿ ತೆರೆಯಲು ಸಜ್ಜಾಗಿದೆ. ಹೌದು . ಈಗಾಗಲೇ ಸಾಕಷ್ಟು ಹೆಸರನ್ನು ಪಡೆದುಕೊಂಡಿರುವ ವಿ ವೊಲ್ಟ್‌ನ 'ಫೆಬರ್‌' ಮೊದಲು ತನ್ನ ಮೂಲ ಶಾಖೆಯನ್ನು ಉಡುಪಿಯಲ್ಲಿ ಪ್ರಾರಂಭಿಸಿತ್ತು. ಬಳಿಕ ಕಾರವಾರದಲ್ಲಿ ನೂತನ ಮಳಿಗೆಯನ್ನು ತೆರೆದಿತ್ತು.
11:19 AM Mar 20, 2024 IST | Ashitha S
ಮಾ  21‌ ರಂದು ಮಂಗಳೂರಿನಲ್ಲಿ ವಿ ವೊಲ್ಟ್‌ ಅವರ ʼಫೇಬರ್‌ʼ ನ  ನೂತನ ಮಳಿಗೆ ಶುಭಾರಂಭ

ಮಂಗಳೂರು: ವಿ ವೊಲ್ಟ್‌ ಅವರ ʼಫೇಬರ್‌ʼ ತನ್ನ ನೂತನ ಮಳಿಗೆಯನ್ನು ಮಂಗಳೂರಿನಲ್ಲಿ ತೆರೆಯಲು ಸಜ್ಜಾಗಿದೆ. ಹೌದು . ಈಗಾಗಲೇ ಸಾಕಷ್ಟು ಹೆಸರನ್ನು ಪಡೆದುಕೊಂಡಿರುವ ವಿ ವೊಲ್ಟ್‌ನ "ಫೇಬರ್‌" ಮೊದಲು ತನ್ನ ಮೂಲ ಶಾಖೆಯನ್ನು ಉಡುಪಿಯಲ್ಲಿ ಪ್ರಾರಂಭಿಸಿತ್ತು. ಬಳಿಕ ಕಾರವಾರದಲ್ಲಿ ನೂತನ ಮಳಿಗೆಯನ್ನು ತೆರೆದಿತ್ತು.

Advertisement

V Vlot

ಇದೀಗ ಮಂಗಳೂರಿನಲ್ಲಿಯೂ ತನ್ನ ಶಾಖೆಯನ್ನು ವಿಸ್ತರಿಸಲು ಮುಂದಾಗಿದೆ. ಹಾಗಾಗಿ ತನ್ನ ನೂತನ ಮಳಿಗೆಯನ್ನು ಮಾರ್ಚ್‌ 21 ರಂದು ಮೋನಿಕಾ ಹಿಲ್‌, ಗ್ರೌಂಡ್‌ ಫ್ಲೋರ್‌ ಊರ್ವ ಸ್ಟೋರ್ ಮಂಗಳೂರು ಇಲ್ಲಿ ತೆರಲಿದೆ. ಗುರುವಾರ ಬೆಳಗ್ಗೆ ಸರಿಯಾಗಿ 10ಗಂಟೆಗೆ ನೂತನ ಮಳಿಗೆಯೂ ಉದ್ಘಾಟನೆಗೊಳ್ಳಲಿದೆ.

Advertisement

Fb

Advertisement
Tags :
Advertisement