ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಫೇಸ್ ಬುಕ್​ನ ಜಾಹೀರಾತಿನ ಜಾಲಕ್ಕೆ ಬಿದ್ದು 2 ಲಕ್ಷ ಕಳ್ಕೊಂಡ ಮಹಿಳೆ

ಫೇಸ್ ಬುಕ್​ನ ಒಂದು ಜಾಹಿರಾತಿಗೆ ಮರುಳಾದ ಮಹಿಳೆ ಬರೊಬ್ಬರಿ 2 ಲಕ್ಷದ 21 ಸಾವಿರ ರೂ ಹಣ ಕಳೆದುಕೊಂಡಿದ್ದಾರೆ. ಫೇಸ್ ಬುಕ್​ನಲ್ಲಿ ಹಳೇ ಕಾಯಿನ್ ಕೊಟ್ಟರೆ, ಕೋಟ್ಯಾಂತರ ರೂ. ಹಣ ನೀಡುವುದಾಗಿ ಜಾಹೀರಾತು ನೀಡಲಾಗಿತ್ತು ಇದರ ಜಾಲಕ್ಕೆ ಬಿದ್ದ ಮಹಿಳೆ ತಮ್ಮ ಹಣ ಕಳೆದುಗೊಂಡಿದ್ದಾರೆ.
08:02 PM Apr 27, 2024 IST | Nisarga K
ಫೇಸ್ ಬುಕ್​ನ ಜಾಹೀರಾತಿನ ಜಾಲಕ್ಕೆ ಬಿದ್ದು 2 ಲಕ್ಷ ಕಳ್ಕೊಂಡ ಮಹಿಳೆ

ಬೆಂಗಳೂರು : ಫೇಸ್ ಬುಕ್​ನ ಒಂದು ಜಾಹಿರಾತಿಗೆ ಮರುಳಾದ ಮಹಿಳೆ ಬರೊಬ್ಬರಿ 2 ಲಕ್ಷದ 21 ಸಾವಿರ ರೂ ಹಣ ಕಳೆದುಕೊಂಡಿದ್ದಾರೆ. ಫೇಸ್ ಬುಕ್​ನಲ್ಲಿ ಹಳೇ ಕಾಯಿನ್ ಕೊಟ್ಟರೆ, ಕೋಟ್ಯಾಂತರ ರೂ. ಹಣ ನೀಡುವುದಾಗಿ ಜಾಹೀರಾತು ನೀಡಲಾಗಿತ್ತು ಇದರ ಜಾಲಕ್ಕೆ ಬಿದ್ದ ಮಹಿಳೆ ತಮ್ಮ ಹಣ ಕಳೆದುಗೊಂಡಿದ್ದಾರೆ.

Advertisement

ತಮ್ಮಲ್ಲಿದ್ದ 5ಪೈಸೆ, 10ಪೈಸೆ ನಾಣ್ಯಗಳ ಪೋಟೋ ಹಾಕಿದ್ದ ಮಹಿಳೆ, ಬಳಿಕ ಕಂಪನಿಯ ಅಕೌಂಟಿಂಗ್ ಪ್ರೋಸೆಸ್ ಎಂದು ಹಣ ಹಾಕಿಸಿಕೊಂಡು ವಂಚಿಸಿದ್ದಾರೆ. ಈ ಹಿನ್ನಲೆ ಸೆಕ್ಷನ್​ 66(C), 66(D)IT ACT 419, 420, ರೀತ್ಯಾ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Advertisement
Advertisement
Tags :
advertismentFACEBOOKFAKELatestNewsLOSSMoneyNewsKarnatakawomen
Advertisement
Next Article