For the best experience, open
https://m.newskannada.com
on your mobile browser.
Advertisement

ನಕಲಿ ಪೊಲೀಸ್‌ನಿಂದ ಲೈಂಗಿಕ ಕಿರುಕಳ : ಮಂಗಳಮುಖಿಯರು ರಕ್ಷಣೆ ಕೋರಿ ಮನವಿ

ಖಾಕಿ ವೇಷಧರಿಸಿದ ನಕಲಿ ಪೊಲೀಸ್‌ ಓರ್ವ ಮಂಗಳಮುಖಿಯರಿಗೆ ಲೈಂಗಿಕವಾಗಿ ಕಿರುಕುಳ ನೀಡಿರುವುದಾಗಿ ಆರೋಪ ಕೇಳಿಬಂದಿದ್ದು ಆತನಿಂದ ರಕ್ಷಣೆ ನೀಡುವಂತೆ ಮಂಗಳಮುಖಿಯರು ಮನವಿ ಮಾಡಿದ್ದಾರೆ.
05:17 PM Apr 08, 2024 IST | Nisarga K
ನಕಲಿ ಪೊಲೀಸ್‌ನಿಂದ ಲೈಂಗಿಕ ಕಿರುಕಳ   ಮಂಗಳಮುಖಿಯರು ರಕ್ಷಣೆ ಕೋರಿ ಮನವಿ
ನಕಲಿ ಪೊಲೀಸ್‌ನಿಂದ ಲೈಂಗಿಕ ಕಿರುಕಳ : ಮಂಗಳಮುಖಿಯರು ರಕ್ಷಣೆ ಕೋರಿ ಮನವಿ

 ಬೆಂಗಳೂರು: ಖಾಕಿ ವೇಷಧರಿಸಿದ ನಕಲಿ ಪೊಲೀಸ್‌ ಓರ್ವ ಮಂಗಳಮುಖಿಯರಿಗೆ ಲೈಂಗಿಕವಾಗಿ ಕಿರುಕುಳ ನೀಡಿರುವುದಾಗಿ ಆರೋಪ ಕೇಳಿಬಂದಿದ್ದು ಆತನಿಂದ ರಕ್ಷಣೆ ನೀಡುವಂತೆ ಮಂಗಳಮುಖಿಯರು ಮನವಿ ಮಾಡಿದ್ದಾರೆ.

Advertisement

ಫೇಕ್​ ಪೊಲೀಸ್​ ರಾಮಾಂಜಿನಯ್ಯ ನಂಬರ್​ ಪ್ಲೇಟ್​ ಇಲ್ಲದ ಬೈಕ್​ ತಂದು ನಾನು ಬಂದಾಗ ಮಾಮೂಲಿ ಕೊಡಬೇಕು. ಇಲ್ಲದಿದ್ದರೆ ತೊಂದರೆ ಕೊಡ್ತೇನೆಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ರಕ್ಷಣೆ ನೀಡುವಂತೆ ಮಾದನಾಯಕನಹಳ್ಳಿ ಪೊಲೀಸರಿಗೆ ಮಂಗಳಮುಖಿಯರು ಮನವಿ ಮಾಡಿದ್ದಾರೆ.

Advertisement
Advertisement
Tags :
Advertisement