For the best experience, open
https://m.newskannada.com
on your mobile browser.
Advertisement

ರಾಹುಲ್ ಗಾಂಧಿ‌ ಬಗ್ಗೆ ವಿವಾದಾತ್ಮಕ ಹೇಳಿಕೆ : ಡಾ. ಭರತ್ ಶೆಟ್ಟಿ ವಿರುದ್ದ ಎಫ್‌ಐಆರ್‌

ರಾಹುಲ್ ಗಾಂಧಿ ಅವರ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಮಂಗಳೂರು ನಗರ ಉತ್ತರ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಅವರ ವಿರುದ್ದ ಎಫ್.ಐ.ಆರ್. ದಾಖಲಿಸಲಾಗಿದೆ ಎಂದು ಮಂಗಳೂರು
03:34 PM Jul 10, 2024 IST | Nisarga K
ರಾಹುಲ್ ಗಾಂಧಿ‌ ಬಗ್ಗೆ ವಿವಾದಾತ್ಮಕ ಹೇಳಿಕೆ   ಡಾ  ಭರತ್ ಶೆಟ್ಟಿ ವಿರುದ್ದ ಎಫ್‌ಐಆರ್‌
ರಾಹುಲ್ ಗಾಂಧಿ‌ ಬಗ್ಗೆ ವಿವಾದಾತ್ಮಕ ಹೇಳಿಕೆ : ಡಾ. ಭರತ್ ಶೆಟ್ಟಿ ವಿರುದ್ದ ಎಫ್‌ಐಆರ್‌

ಮಂಗಳೂರು: ರಾಹುಲ್ ಗಾಂಧಿ ಅವರ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಮಂಗಳೂರು ನಗರ ಉತ್ತರ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಅವರ ವಿರುದ್ದ ಎಫ್.ಐ.ಆರ್. ದಾಖಲಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.

Advertisement

ಕಾವೂರಿನಲ್ಲಿ‌ನಡೆದ ಪ್ರತಿಭಟನೆ ವೇಳೆ ಶಾಸಕರ ವೈ. ಭರತ್ ಶೆಟ್ಟಿ ರಾಹುಲ್ ಗಾಂಧಿ ಅವರ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.ಈ ಬಗ್ಗೆ ಸ್ಥಳೀಯ ಕಾರ್ಪೊರೆಟರ್ ನೀಡಿರುವ ದೂರಿನಂತೆ ಎಫ್.ಐ.ಆರ್.ದಾಖಲಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

Advertisement

Advertisement
Tags :
Advertisement