ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜಾತ್ರೆಯಲ್ಲಿ ಉರುಳಿ ಬಿದ್ದ 120 ಅಡಿ ಎತ್ತರದ ತೇರು

ಜಾತ್ರೆಯ ವೇಳೆ ಬೃಹತ್​ ಗಾತ್ರದ ತೇರು ಕುಸಿದ ಬಿದ್ದ ಘಟನೆ ಕಮ್ಮಸಂದ್ರ ಬಳಿಯ ಹೈಪರ್​ ಮಾರ್ಕೆಟ್​ ಬಳಿ ನಡೆದಿದೆ. ಹುಸ್ಕೂರು ಮದ್ದುರಮ್ಮ ಜಾತ್ರೆಯಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ.
03:23 PM Apr 06, 2024 IST | Nisarga K
ಜಾತ್ರೆಯಲ್ಲಿ ಉರುಳಿ ಬಿದ್ದ 120 ಅಡಿ ಎತ್ತರದ ತೇರು

ಬೆಂಗಳೂರು:  ಜಾತ್ರೆಯ ವೇಳೆ ಬೃಹತ್​ ಗಾತ್ರದ ತೇರು ಕುಸಿದ ಬಿದ್ದ ಘಟನೆ  ಆನೆಕಲ್‌ ಸಮೀಪ ಕಮ್ಮಸಂದ್ರ ಬಳಿಯ ಹೈಪರ್​ ಮಾರ್ಕೆಟ್​ ಬಳಿ ನಡೆದಿದೆ. ಹುಸ್ಕೂರು ಮದ್ದುರಮ್ಮ ಜಾತ್ರೆಯಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಂಭವಿಸಿಲ್ಲ.

Advertisement

ಸುಮಾರು 120 ಅಡಿ ಎತ್ತರದ ತೇರು ಇದಾಗಿದ್ದು, ಎತ್ತುಗಳು ಮತ್ತು ಟ್ರಾಕ್ಟರ್​ಗಳ ನೆರವಿನಿಂದ ಎಳೆದು ತರಲಾಗುತ್ತಿತ್ತ.ತೇರು ಹಿಲಲಿಗೆ ಗ್ರಾಮದಿಂದ ಹುಸ್ಕೂರಿಗೆ ಬರುತ್ತಿತ್ತು. ಕಮ್ಮಸಂದ್ರದ ಹೈಪರ್ ಮಾರ್ಕೆಟ್ ತಿರುವಿ ಬಳಿ ಬಂದಂತೆ ನಿಯಂತ್ರಣ ತಪ್ಪಿ ತೇರು ಎಡಕ್ಕೆ ಉರುಳಿಬಿದ್ದಿದೆ.

Advertisement
Advertisement
Tags :
bengalurufairfell downfestivalfloatLatestNewsNewsKarnataka
Advertisement
Next Article