For the best experience, open
https://m.newskannada.com
on your mobile browser.
Advertisement

ಭೀಕರ ರಸ್ತೆ ಅಪಘಾತ: ಇಂಟೆಲ್ ನ ಮಾಜಿ ನಿರ್ದೇಶಕ ಅವತಾರ್ ಸೈನಿ ಸಾವು

ನವೀ ಮುಂಬೈನ ಪಾಮ್ ಬೀಚ್ ರಸ್ತೆಯ ಟ್ರಾಫಿಕ್ ಲೈಟ್ ಬಳಿ ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಂಟೆಲ್ ನ ಮಾಜಿ ನಿರ್ದೇಶಕ ಅವತಾರ್ ಸೈನಿ ಸಾವನ್ನಪ್ಪಿದ್ದಾರೆ.
09:43 AM Feb 29, 2024 IST | Ashitha S
ಭೀಕರ ರಸ್ತೆ ಅಪಘಾತ  ಇಂಟೆಲ್ ನ ಮಾಜಿ ನಿರ್ದೇಶಕ ಅವತಾರ್ ಸೈನಿ ಸಾವು

ಹಾರಾಷ್ಟ್ರ: ನವೀ ಮುಂಬೈನ ಪಾಮ್ ಬೀಚ್ ರಸ್ತೆಯ ಟ್ರಾಫಿಕ್ ಲೈಟ್ ಬಳಿ ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಂಟೆಲ್ ನ ಮಾಜಿ ನಿರ್ದೇಶಕ ಅವತಾರ್ ಸೈನಿ ಸಾವನ್ನಪ್ಪಿದ್ದಾರೆ.

Advertisement

ಘಟನೆಯ ಸಮಯದಲ್ಲಿ, ಸೈಕ್ಲಿಸ್ಟ್ ಅವತಾರ್ ಸೈನಿ ಚೆಂಬೂರಿನಿಂದ ಖಾರ್ಘರ್ಗೆ ಪ್ರಯಾಣಿಸುತ್ತಿದ್ದರು. ಸೈನಿ ಒಂದು ಗುಂಪಿನೊಂದಿಗೆ  ಹೋಗುತ್ಮಾತಿದ್ಡುದಾಗ ಈ ದುರಂತ ಸಂಭವಿಸಿದೆ.

ಸೈನಿ ಬೇಲಾಪುರದ ಕಡೆಗೆ ಸವಾರಿ ಮಾಡುತ್ತಿದ್ದಾಗ ನೆರೂಲ್ನ ಸೆಕ್ಟರ್ 50 ರಲ್ಲಿ ಟ್ರಾಫಿಕ್ ಸಿಗ್ನಲ್ ಬಳಿ ಬಂದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Advertisement
Tags :
Advertisement