For the best experience, open
https://m.newskannada.com
on your mobile browser.
Advertisement

ಗಾಜಾ ಪಟ್ಟಿ: ಇಸೇಲ್‌ ವಾಯುದಾಳಿಗೆ 30 ಮಂದಿ ಸಾವು

ಸೆಂಟ್ರಲ್‌ ಗಾಜಾದ ಶಿಬಿರವೊಂದರ ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ ಸುಮಾರು 30 ಮಂದಿ ಸಾವಿಗೀಡಾಗಿದ್ದಾರೆ ಎಂದು ಹಮಾಸ್‌ ಆರೋಗ್ಯ ಸಚಿವಾಲಯ ತಿಳಿಸಿದೆ.
10:08 AM Nov 05, 2023 IST | Gayathri SG
ಗಾಜಾ ಪಟ್ಟಿ  ಇಸೇಲ್‌ ವಾಯುದಾಳಿಗೆ 30 ಮಂದಿ ಸಾವು

ಜೆರುಸಲೇಂ: ಸೆಂಟ್ರಲ್‌ ಗಾಜಾದ ಶಿಬಿರವೊಂದರ ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ ಸುಮಾರು 30 ಮಂದಿ ಸಾವಿಗೀಡಾಗಿದ್ದಾರೆ ಎಂದು ಹಮಾಸ್‌ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಸೆಂಟ್ರಲ್‌ ಗಾಜಾ ಪಟ್ಟಿಯಲ್ಲಿರುವ ಅಲ್‌-ಮಘಾಝಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 30 ಮಂದಿ ಮೃತಪಟ್ಟಿದ್ದು, ಮೃತದೇಹಗಳನ್ನು ದೇರ್‌ ಅಲ್‌ ಬಾಲಾಹ್‌ ನಲ್ಲಿರುವ ಅಲ್‌ ಅಕ್ತಾ ಮಾರ್ಟಿಯಸ್‌ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸಚಿವಾಲಯದ ವಕ್ತಾರ ಆಶ್ರಫ್‌ ಅಲ್‌ ಕುದ್ರಾ ತಿಳಿಸಿದ್ದಾರೆ. ವೈಮಾನಿಕ ದಾಳಿಯಿಂದ ಹಲವು ಮನೆಗಳು ನೆಲಸಮಗೊಂಡಿವೆ ಎಂದು ಅವರು ಹೇಳಿದ್ದಾರೆ.

Advertisement
Advertisement
Tags :
Advertisement