ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗ್ರಾಮ್ ಗೆ ಮತ್ತೆ 10 ರೂ ಹೆಚ್ಚಿಸಿಕೊಂಡ ಚಿನ್ನ: ಇವತ್ತಿನ ದರ ಪಟ್ಟಿ ಹೀಗಿದೆ

ಚಿನ್ನದ ಬೆಲೆ ಇಂದು ಹೆಚ್ಚಳವಾದರೂ ಬೆಳ್ಳಿ ಬೆಲೆ ಇಳಿಕೆಯಾಗಿದೆ.  ಶುಕ್ರವಾರ ಬೆಳಗ್ಗೆ ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಏರಿಕೆ ಕಂಡಿದೆ. ಫೆಡರಲ್ ರಿಸರ್ವ್ಸ್ ದರ ಇಳಿಕೆ ಆಗುವ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಕಡಿಮೆ ಆಗುವ ಸಂಭವ ಕಾಣುತ್ತಿದೆ.
06:47 AM Apr 12, 2024 IST | Ashika S

ಬೆಂಗಳೂರು: ಚಿನ್ನದ ಬೆಲೆ ಇಂದು ಹೆಚ್ಚಳವಾದರೂ ಬೆಳ್ಳಿ ಬೆಲೆ ಇಳಿಕೆಯಾಗಿದೆ.  ಶುಕ್ರವಾರ ಬೆಳಗ್ಗೆ ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಏರಿಕೆ ಕಂಡಿದೆ. ಫೆಡರಲ್ ರಿಸರ್ವ್ಸ್ ದರ ಇಳಿಕೆ ಆಗುವ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಕಡಿಮೆ ಆಗುವ ಸಂಭವ ಇದೆ.

Advertisement

ಈಗ  ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,200 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,220 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,500 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 66,200 ರೂ, ಚೆನ್ನೈ: 67,250 ರೂ
ಮುಂಬೈ: 66,200 ರೂ, ದೆಹಲಿ: 66,350 ರೂ, ಕೋಲ್ಕತಾ: 66,200 ರೂ, ಕೇರಳ: 66,200 ರೂ, ಅಹ್ಮದಾಬಾದ್: 66,250 ರೂ, ಜೈಪುರ್: 66,350 ರೂ, ಲಕ್ನೋ: 66,350 ರೂ, ಭುವನೇಶ್ವರ್: 66,200 ರೂ ಇದೆ.

Advertisement

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,500 ರಿಂಗಿಟ್ (61,482 ರೂಪಾಯಿ), ದುಬೈ: 2,615 ಡಿರಾಮ್ (59,372 ರೂಪಾಯಿ), ಅಮೆರಿಕ: 715 ಡಾಲರ್ (59,621 ರೂಪಾಯಿ), ಸಿಂಗಾಪುರ: 984 ಸಿಂಗಾಪುರ್ ಡಾಲರ್ (60,620 ರೂಪಾಯಿ), ಕತಾರ್: 2,670 ಕತಾರಿ ರಿಯಾಲ್ (61,061 ರೂಪಾಯಿ), ಸೌದಿ ಅರೇಬಿಯಾ: 2,670 ಸೌದಿ ರಿಯಾಲ್ (59,354 ರೂಪಾಯಿ), ಓಮನ್: 283.50 ಒಮಾನಿ ರಿಯಾಲ್ (61,406 ರೂಪಾಯಿ), ಕುವೇತ್: 224 ಕುವೇತಿ ದಿನಾರ್ (60,655 ರೂಪಾಯಿ) ಇದೆ.

Advertisement
Tags :
GOLD AND SILVERgold priceLatetsNewsNewsKarnataka
Advertisement
Next Article