For the best experience, open
https://m.newskannada.com
on your mobile browser.
Advertisement

ಚಿನ್ನದ ಬೆಲೆ 20 ರೂ ಇಳಿಕೆ, ಬೆಳ್ಳಿ ಬೆಲೆ ಏರಿಕೆ :ಇಲ್ಲಿದೆ ಇಂದಿನ ದರಪಟ್ಟಿ

ಚಿನ್ನದ ಬೆಲೆ ಇಂದು ಮಂಗಳವಾರ  ತುಸು ಇಳಿಕೆ ಕಂಡರೆ, ಬೆಳ್ಳಿ ಬೆಲೆಯಲ್ಲಿ ಹೆಚ್ಚಳವಾಗಿದೆ.ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ
06:53 AM Jul 09, 2024 IST | Nisarga K
ಚಿನ್ನದ ಬೆಲೆ 20 ರೂ ಇಳಿಕೆ  ಬೆಳ್ಳಿ ಬೆಲೆ ಏರಿಕೆ  ಇಲ್ಲಿದೆ ಇಂದಿನ ದರಪಟ್ಟಿ
ಚಿನ್ನದ ಬೆಲೆ 20 ರೂ ಇಳಿಕೆ, ಬೆಳ್ಳಿ ಬೆಲೆ ಏರಿಕೆ :ಇಲ್ಲಿದೆ ಇಂದಿನ ದರಪಟ್ಟಿ

ಬೆಂಗಳೂರು : ಚಿನ್ನದ ಬೆಲೆ ಇಂದು ಮಂಗಳವಾರ  ತುಸು ಇಳಿಕೆ ಕಂಡರೆ, ಬೆಳ್ಳಿ ಬೆಲೆಯಲ್ಲಿ ಹೆಚ್ಚಳವಾಗಿದೆ.ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,580 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 67,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,460 ರುಪಾಯಿಯಲ್ಲಿ ಇದೆ.

Advertisement

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 9ಕ್ಕೆ)
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,450 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,580 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 950 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,450 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,580 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 946 ರೂ

Advertisement

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)
ಬೆಂಗಳೂರು: 67,450 ರೂ
ಚೆನ್ನೈ: 68,000 ರೂ
ಮುಂಬೈ: 67,450 ರೂ
ದೆಹಲಿ: 67,600 ರೂ
ಕೋಲ್ಕತಾ: 67,450 ರೂ
ಕೇರಳ: 67,450 ರೂ
ಅಹ್ಮದಾಬಾದ್: 67,500 ರೂ
ಜೈಪುರ್: 67,600 ರೂ
ಲಕ್ನೋ: 67,600 ರೂ
ಭುವನೇಶ್ವರ್: 67,450 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)
ಮಲೇಷ್ಯಾ: 3,530 ರಿಂಗಿಟ್ (62,590 ರುಪಾಯಿ)
ದುಬೈ: 2,660 ಡಿರಾಮ್ (60,460 ರುಪಾಯಿ)
ಅಮೆರಿಕ: 730 ಡಾಲರ್ (60,950 ರುಪಾಯಿ)
ಸಿಂಗಾಪುರ: 1,001 ಸಿಂಗಾಪುರ್ ಡಾಲರ್ (61,940 ರುಪಾಯಿ)
ಕತಾರ್: 2,715 ಕತಾರಿ ರಿಯಾಲ್ (62,170 ರೂ)
ಸೌದಿ ಅರೇಬಿಯಾ: 2,730 ಸೌದಿ ರಿಯಾಲ್ (60,770 ರುಪಾಯಿ)
ಓಮನ್: 288 ಒಮಾನಿ ರಿಯಾಲ್ (62,460 ರುಪಾಯಿ)
ಕುವೇತ್: 215 ಕುವೇತಿ ದಿನಾರ್ (58,670 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)
ಬೆಂಗಳೂರು: 9,460 ರೂ
ಚೆನ್ನೈ: 9,950 ರೂ
ಮುಂಬೈ: 9,500 ರೂ
ದೆಹಲಿ: 9,500 ರೂ
ಕೋಲ್ಕತಾ: 9,500 ರೂ
ಕೇರಳ: 9,950 ರೂ
ಅಹ್ಮದಾಬಾದ್: 9,500 ರೂ
ಜೈಪುರ್: 9,500 ರೂ
ಲಕ್ನೋ: 9,500 ರೂ
ಭುವನೇಶ್ವರ್: 9,950 ರೂ
ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

Advertisement
Tags :
Advertisement