For the best experience, open
https://m.newskannada.com
on your mobile browser.
Advertisement

ಇಂದು ಚಿನ್ನದ ಬೆಲೆ ಕೊಂಚ ಇಳಿಕೆ: ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ

ಕಳೆದ ಒಂದು ವಾರದಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಳಿತ ಮುಂದುವರಿಯುತ್ತಿದ್ದು, ಇಂದು ಚಿನ್ನದ ಬೆಲೆ ಕೊಂಚ ಕಡಿಮೆಯಾಗಿದ್ದು, ಪ್ರತಿ ಗ್ರಾಮ್​ಗೆ 30 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ.
06:45 AM Apr 30, 2024 IST | Chaitra Kulal
ಇಂದು ಚಿನ್ನದ ಬೆಲೆ ಕೊಂಚ ಇಳಿಕೆ  ಇವತ್ತಿನ ಚಿನ್ನ  ಬೆಳ್ಳಿ ದರಪಟ್ಟಿ

ಬೆಂಗಳೂರು: ಕಳೆದ ಒಂದು ವಾರದಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಳಿತ ಮುಂದುವರಿಯುತ್ತಿದ್ದು, ಇಂದು ಚಿನ್ನದ ಬೆಲೆ ಕೊಂಚ ಕಡಿಮೆಯಾಗಿದ್ದು, ಪ್ರತಿ ಗ್ರಾಮ್​ಗೆ 30 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ.

Advertisement

ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,550 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,600 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,400 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,550 ರೂಪಾಯಿ ಆಗಿದ್ದು, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,350 ರೂಪಾಯಿಯಲ್ಲಿದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ : 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,550 ರೂ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,600 ರೂ, ಬೆಳ್ಳಿ ಬೆಲೆ 10 ಗ್ರಾಂಗೆ: 840 ರೂ, ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 66,550 ರೂ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 72,600 ರೂ, ಬೆಳ್ಳಿ ಬೆಲೆ 10 ಗ್ರಾಂಗೆ: 835 ರೂ

Advertisement

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ: ಬೆಂಗಳೂರಲ್ಲಿ 66,550 ರೂ, ಚೆನ್ನೈನಲ್ಲಿ 67,400 ರೂ, ಮುಂಬೈನಲ್ಲಿ 66,550 ರೂ, ದೆಹಲಿ: 66,700 ರೂ, ಕೋಲ್ಕತಾ: 66,550 ರೂ, ಕೇರಳ: 66,550 ರೂ, ಅಹ್ಮದಾಬಾದ್: 66,600 ರೂ, ಜೈಪುರ್: 66,700 ರೂ, ಲಕ್ನೋ: 66,700 ರೂ,ಭುವನೇಶ್ವರ್: 66,550 ರೂ, ಇದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ: ಮಲೇಷ್ಯಾ: 3,520 ರಿಂಗಿಟ್ 61,640 ರುಪಾಯಿ, ದುಬೈ: 2,622.50 ಡಿರಾಮ್ 59,604 ರುಪಾಯಿ, ಅಮೆರಿಕ: 715 ಡಾಲರ್ 59,688 ರುಪಾಯಿ, ಸಿಂಗಾಪುರ: 986 ಸಿಂಗಾಪುರ್ ಡಾಲರ್ 60,542 ರೂಪಾಯಿ, ಕತಾರ್: 2,670 ಕತಾರಿ ರಿಯಾಲ್ 61,073 ರೂ, ಸೌದಿ ಅರೇಬಿಯಾ: 2,665 ಸೌದಿ ರಿಯಾಲ್ 61,018 ರುಪಾಯಿ, ಓಮನ್: 282 ಒಮಾನಿ ರಿಯಾಲ್ 61,145 ರುಪಾಯಿ, ಕುವೇತ್: 223 ಕುವೇತಿ ದಿನಾರ್ 60,486 ರೂಪಾಯಿ ಇದೆ.

Advertisement
Tags :
Advertisement