ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭಾರತದಲ್ಲಿ ಚಿನ್ನದ ಬೆಲೆ ತುಸು ಇಳಿಕೆ: ಬೆಳ್ಳಿ ದರದಲ್ಲಿ ಹೆಚ್ಚಳ

ಚಿನ್ನದ ಬೆಲೆ ಭಾರತದಲ್ಲಿ ತುಸು ತಗ್ಗಿದೆ. ಯುಎಇಯಲ್ಲಿ ಮಾತ್ರ ಚಿನ್ನದ ಬೆಲೆ ತುಸು ಏರಿಕೆ  ಕಂಡಿದೆ. ಉಳಿದೆಡೆ ಅಲ್ಪಸ್ವಲ್ಪ ಇಳಿಕೆ ಆಗಿದೆ. ಆದರೆ, ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ.
06:55 AM Feb 16, 2024 IST | Ashika S

ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆ ತುಸು ತಗ್ಗಿದೆ. ಯುಎಇಯಲ್ಲಿ ಮಾತ್ರ ಚಿನ್ನದ ಬೆಲೆ ತುಸು ಏರಿಕೆ  ಕಂಡಿದೆ. ಉಳಿದೆಡೆ ಅಲ್ಪಸ್ವಲ್ಪ ಇಳಿಕೆ ಆಗಿದೆ. ಆದರೆ, ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ.

Advertisement

ಭಾರತದಲ್ಲಿ ಬೆಳ್ಳಿ ಬೆಲೆ ಗ್ರಾಮ್​ಗೆ 50 ಪೈಸೆಯಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಮಾತ್ರ ಬೆಳ್ಳಿ ಇಂದು ತುಸು ಕಡಿಮೆ ಆಗಿದೆ.

ಸದ್ಯ ಭಾರತದಲ್ಲಿ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,900 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,070 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,450 ರೂಪಾಯಿ ಇದೆ.

Advertisement

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 56,900 ರೂ, ಚೆನ್ನೈ: 57,400 ರೂ
ಮುಂಬೈ: 56,900 ರೂ, ದೆಹಲಿ: 57,050 ರೂ, ಕೋಲ್ಕತಾ: 56,900 ರೂ, ಕೇರಳ: 56,900 ರೂ, ಅಹ್ಮದಾಬಾದ್: 56,950 ರೂ, ಜೈಪುರ್: 57,050 ರೂ, ಲಕ್ನೋ: 57,050 ರೂ, ಭುವನೇಶ್ವರ್: 56,900 ರೂ ಇದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,050 ರಿಂಗಿಟ್ (52,961 ರೂಪಾಯಿ), ದುಬೈ: 2,237.50 ಡಿರಾಮ್ (50,588 ರೂಪಾಯಿ), ಅಮೆರಿಕ: 610 ಡಾಲರ್ (50,658 ರೂಪಾಯಿ), ಸಿಂಗಾಪುರ: 836 ಸಿಂಗಾಪುರ್ ಡಾಲರ್ (51,532 ರೂಪಾಯಿ), ಕತಾರ್: 2,300 ಕತಾರಿ ರಿಯಾಲ್ (52,377 ರೂಪಾಯಿ), ಸೌದಿ ಅರೇಬಿಯಾ: 2,300 ಸೌದಿ ರಿಯಾಲ್ (50,930 ರೂಪಾಯಿ), ಓಮನ್: 243 ಒಮಾನಿ ರಿಯಾಲ್ (52,416 ರೂಪಾಯಿ), ಕುವೇತ್: 192.50 ಕುವೇತಿ ದಿನಾರ್ (51,882 ರೂಪಾಯಿ) ಇದೆ.

Advertisement
Tags :
Gold and silver Ratesgold priceLatetsNewsNewsKannadaಚಿನ್ನ
Advertisement
Next Article