ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗ್ರಾಮ್​ಗೆ 35 ರೂ ನಷ್ಟು ಇಳಿಕೆ ಕಂಡ ಚಿನ್ನ: ಇವತ್ತಿನ ದರ ಪಟ್ಟಿ ಹೀಗಿದೆ

ಇಂದು ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಎರಡೂ ಬೆಲೆ ಕಡಿಮೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 35 ರೂನಷ್ಟು ತಗ್ಗಿದರೆ, ಬೆಳ್ಳಿ ಬೆಲೆ 40 ಪೈಸೆ ಇಳಿಕೆ ಆಗಿದೆ. ಬೆಳ್ಳಿ ಬೆಲೆ ಸತತವಾಗಿ ತಗ್ಗುತ್ತಿದೆ.
06:40 AM Apr 26, 2024 IST | Ashika S

ಬೆಂಗಳೂರು: ಇಂದು ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಎರಡೂ ಬೆಲೆ ಕಡಿಮೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 35 ರೂನಷ್ಟು ತಗ್ಗಿದರೆ, ಬೆಳ್ಳಿ ಬೆಲೆ 40 ಪೈಸೆ ಇಳಿಕೆ ಆಗಿದೆ. ಬೆಳ್ಳಿ ಬೆಲೆ ಸತತವಾಗಿ ತಗ್ಗುತ್ತಿದೆ.

Advertisement

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,250 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,270 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,250 ರುಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 66,250 ರೂ, ಚೆನ್ನೈ: 67,100 ರೂ
ಮುಂಬೈ: 66,250 ರೂ, ದೆಹಲಿ: 66,400 ರೂ, ಕೋಲ್ಕತಾ: 66,250 ರೂ, ಕೇರಳ: 66,250 ರೂ, ಅಹ್ಮದಾಬಾದ್: 66,300 ರೂ, ಜೈಪುರ್: 66,400 ರೂ, ಲಕ್ನೋ: 66,400 ರೂ, ಭುವನೇಶ್ವರ್: 66,250 ರೂ ಇದೆ.

Advertisement

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,520 ರಿಂಗಿಟ್ (61,409 ರೂಪಾಯಿ ), ದುಬೈ: 2,607.50 ಡಿರಾಮ್ (59,152 ರೂಪಾಯಿ ), ಅಮೆರಿಕ: 710 ಡಾಲರ್ (59,156 ರೂಪಾಯಿ ), ಸಿಂಗಾಪುರ: 982 ಸಿಂಗಾಪುರ್ ಡಾಲರ್ (60,176ರೂಪಾಯಿ), ಕತಾರ್: 2,650 ಕತಾರಿ ರಿಯಾಲ್ (60,558 ರೂಪಾಯಿ ), ಸೌದಿ ಅರೇಬಿಯಾ: 2,670 ಸೌದಿ ರಿಯಾಲ್ (59,314 ರೂಪಾಯಿ ), ಓಮನ್: 280 ಒಮಾನಿ ರಿಯಾಲ್ (60,596 ರೂಪಾಯಿ ), ಕುವೇತ್: 221.50 ಕುವೇತಿ ದಿನಾರ್ (59,966 ರೂಪಾಯಿ ) ಆಗಿದೆ.

Advertisement
Tags :
Gold pricesgold silverLatetsNewsNewsKarnataka
Advertisement
Next Article