For the best experience, open
https://m.newskannada.com
on your mobile browser.
Advertisement

ಗ್ರಾಮ್​ಗೆ 50 ರೂನಷ್ಟು ತಗ್ಗಿದ ಚಿನ್ನದ ಬೆಲೆ: ಇವತ್ತಿನ ದರ ಪಟ್ಟಿ ಹೀಗಿದೆ

ಚಿನ್ನ ಮತ್ತು ಬೆಳ್ಳಿ ಬೆಲೆ ಬಹಳ ದಿನಗಳ ಬಳಿಕ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ ಒಂದು ರೂನಷ್ಟು ಇಳಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 50 ರೂನಷ್ಟು ತಗ್ಗಿದೆ. 
07:11 AM Apr 23, 2024 IST | Ashika S
ಗ್ರಾಮ್​ಗೆ 50 ರೂನಷ್ಟು ತಗ್ಗಿದ ಚಿನ್ನದ ಬೆಲೆ  ಇವತ್ತಿನ ದರ ಪಟ್ಟಿ ಹೀಗಿದೆ

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಬಹಳ ದಿನಗಳ ಬಳಿಕ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ ಒಂದು ರೂನಷ್ಟು ಇಳಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 50 ರೂನಷ್ಟು ತಗ್ಗಿದೆ.

Advertisement

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,550 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,690 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,550 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 67,550 ರೂ, ಚೆನ್ನೈ: 68,450 ರೂ
ಮುಂಬೈ: 67,550 ರೂ, ದೆಹಲಿ: 67,700 ರೂ, ಕೋಲ್ಕತಾ: 67,550 ರೂ,  ಕೇರಳ: 67,550 ರೂ, ಅಹ್ಮದಾಬಾದ್: 67,600 ರೂ, ಜೈಪುರ್: 67,700 ರೂ, ಲಕ್ನೋ: 67,700 ರೂ, ಭುವನೇಶ್ವರ್: 67,550 ರೂ ಇದೆ.

Advertisement

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,620 ರಿಂಗಿಟ್ (63,099 ರೂಪಾಯಿ ), ದುಬೈ: 2,655 ಡಿರಾಮ್ (60,261 ರೂಪಾಯಿ ), ಅಮೆರಿಕ: 730 ಡಾಲರ್ (60,852 ರೂಪಾಯಿ ), ಸಿಂಗಾಪುರ: 1,014 ಸಿಂಗಾಪುರ್ ಡಾಲರ್ (62,067 ರೂಪಾಯಿ ), ಕತಾರ್: 2,700 ಕತಾರಿ ರಿಯಾಲ್ (61,705 ರೂಪಾಯಿ ), ಸೌದಿ ಅರೇಬಿಯಾ: 2,700 ಸೌದಿ ರಿಯಾಲ್ (59,999 ರೂಪಾಯಿ ), ಓಮನ್: 286.50 ಒಮಾನಿ ರಿಯಾಲ್ (62,025 ರೂಪಾಯಿ ), ಕುವೇತ್: 225 ಕುವೇತಿ ದಿನಾರ್ (60,851 ರೂಪಾಯಿ ) ಆಗಿದೆ.

Advertisement
Tags :
Advertisement