ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಭಾರತದಲ್ಲಿ ಚಿನ್ನದ ಬೆಲೆ ಸ್ವಲ್ಪ ಇಳಿಕೆ: ಇಲ್ಲಿದೆ ಇವತ್ತಿನ ದರಪಟ್ಟಿ

ಭಾರತದಲ್ಲಿ ಚಿನ್ನದ ಬೆಲೆ ಸ್ವಲ್ಪ ಇಳಿದಿದೆ. ವಿಶ್ವದ ಇತರ ಹಲವೆಡೆಯೂ ಚಿನ್ನದ ಬೆಲೆ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ಬೆಲೆ ಹಿಂದಿನ ವಾರಾಂತ್ಯದಷ್ಟೇ ಇದೆ.
06:42 AM Feb 12, 2024 IST | Ashika S

ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆ ಸ್ವಲ್ಪ ಇಳಿದಿದೆ. ವಿಶ್ವದ ಇತರ ಹಲವೆಡೆಯೂ ಚಿನ್ನದ ಬೆಲೆ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ಬೆಲೆ ಹಿಂದಿನ ವಾರಾಂತ್ಯದಷ್ಟೇ ಇದೆ.

Advertisement

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,700 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,950 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,500 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 57,700 ರೂ, ಚೆನ್ನೈ: 58,300 ರೂ
ಮುಂಬೈ: 57,700 ರೂ, ದೆಹಲಿ: 57,850 ರೂ, ಕೋಲ್ಕತಾ: 57,700 ರೂ, ಕೇರಳ: 57,700 ರೂ, ಅಹ್ಮದಾಬಾದ್: 57,750 ರೂ, ಜೈಪುರ್: 57,850 ರೂ, ಲಕ್ನೋ: 57,850 ರೂ, ಭುವನೇಶ್ವರ್: 57,700 ರೂಪಾಯಿ ಆಗಿದೆ.

Advertisement

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,100 ರಿಂಗಿಟ್ (53,994 ರೂಪಾಯಿ), ದುಬೈ: 2,270 ಡಿರಾಮ್ (51,305 ರೂಪಾಯಿ), ಅಮೆರಿಕ: 620 ಡಾಲರ್ (51,467 ರೂಪಾಯಿ), ಸಿಂಗಾಪುರ: 848 ಸಿಂಗಾಪುರ್ ಡಾಲರ್ (52,293ರೂಪಾಯಿ), ಕತಾರ್: 2,335 ಕತಾರಿ ರಿಯಾಲ್ (53,149 ರೂಪಾಯಿ), ಸೌದಿ ಅರೇಬಿಯಾ: 2,340 ಸೌದಿ ರಿಯಾಲ್ (51,790 ರೂಪಾಯಿ), ಓಮನ್: 247 ಒಮಾನಿ ರಿಯಾಲ್ (53,288 ರೂಪಾಯಿ), ಕುವೇತ್: 195 ಕುವೇತಿ ದಿನಾರ್ (52,570 ರೂಪಾಯಿ) ಇದೆ.

ಅಮೆರಿಕದಲ್ಲಿ ಬ್ಯಾಂಕ್ ಬಡ್ಡಿ ದರ ಏರಿಕೆ ಆಗಬಹುದು ಎಂಬ ಭೀತಿ ಈ ಚಿನ್ನದ ಬೆಲೆ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ಈ ವರ್ಷದಲ್ಲಿ (2024ರ ಅಂತ್ಯಕ್ಕೆ) ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

Advertisement
Tags :
LatetsNewsNewsKannadaಇಳಿಕೆಚಿನ್ನಬೆಲೆಭಾರತ
Advertisement
Next Article