For the best experience, open
https://m.newskannada.com
on your mobile browser.
Advertisement

ಕೊನೆಗೂ ತುಸು ಇಳಿಕೆ ಕಂಡ ಚಿನ್ನ: ಇವತ್ತಿನ ದರಪಟ್ಟಿ ಹೀಗಿದೆ

ಸತತವಾಗಿ ಏರಿಕೆ ಆಗುತ್ತಿದ್ದ ಚಿನ್ನದ ಬೆಲೆ ಕೊನೆಗೂ ತುಸು ಇಳಿದಿದೆ. ಒಂದು ಗ್ರಾಮ್ ಚಿನ್ನಕ್ಕೆ 30 ರೂನಷ್ಟು ಬೆಲೆ ತಗ್ಗಿದೆ.
06:41 AM Apr 19, 2024 IST | Ashika S
ಕೊನೆಗೂ ತುಸು ಇಳಿಕೆ ಕಂಡ ಚಿನ್ನ  ಇವತ್ತಿನ ದರಪಟ್ಟಿ ಹೀಗಿದೆ

ಬೆಂಗಳೂರು: ಸತತವಾಗಿ ಏರಿಕೆ ಆಗುತ್ತಿದ್ದ ಚಿನ್ನದ ಬೆಲೆ ಕೊನೆಗೂ ತುಸು ಇಳಿದಿದೆ. ಒಂದು ಗ್ರಾಮ್ ಚಿನ್ನಕ್ಕೆ 30 ರೂನಷ್ಟು ಬೆಲೆ ತಗ್ಗಿದೆ.

Advertisement

ಕೆಲವೆಡೆ ಹೆಚ್ಚಳವೂ ಆಗಿದೆ. ಕಳೆದ 10 ದಿನದಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ ಆಗಿದ್ದು ಇದು ಎರಡನೇ ಬಾರಿ ಇರಬಹುದು.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,650 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,800 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,650 ರೂಪಾಯಿ ಇದೆ.

Advertisement

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 67,650 ರೂ, ಚೆನ್ನೈ: 68,350 ರೂ
ಮುಂಬೈ: 67,650 ರೂ, ದೆಹಲಿ: 67,800 ರೂ, ಕೋಲ್ಕತಾ: 67,650 ರೂ, ಕೇರಳ: 67,650 ರೂ, ಅಹ್ಮದಾಬಾದ್: 67,700 ರೂ, ಜೈಪುರ್: 67,800 ರೂ, ಲಕ್ನೋ: 67,800 ರೂ, ಭುವನೇಶ್ವರ್: 67,650 ರೂ ಇದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):  ಮಲೇಷ್ಯಾ: 3,590 ರಿಂಗಿಟ್ (62,700 ರೂಪಾಯಿ), ದುಬೈ: 2,662.50 ಡಿರಾಮ್ (60,551 ರೂಪಾಯಿ), ಅಮೆರಿಕ: 730 ಡಾಲರ್ (60,970 ರೂಪಾಯಿ), ಸಿಂಗಾಪುರ: 1,007 ಸಿಂಗಾಪುರ್ ಡಾಲರ್ (61,872 ರೂಪಾಯಿ), ಕತಾರ್: 2,715 ಕತಾರಿ ರಿಯಾಲ್ (62,184 ರೂಪಾಯಿ), ಸೌದಿ ಅರೇಬಿಯಾ: 2,730 ಸೌದಿ ರಿಯಾಲ್ (60,782 ರೂಪಾಯಿ), ಓಮನ್: 287 ಒಮಾನಿ ರಿಯಾಲ್ (62,262 ರೂಪಾಯಿ), ಕುವೇತ್: 227 ಕುವೇತಿ ದಿನಾರ್ (61,502 ರೂಪಾಯಿ) ಆಗಿದೆ.

Advertisement
Tags :
Advertisement