For the best experience, open
https://m.newskannada.com
on your mobile browser.
Advertisement

ಚಿನ್ನ, ಬೆಳ್ಳಿ ಬೆಲೆ ಮತ್ತೆ ಭರ್ಜರಿ ಏರಿಕೆ

ಚಿನ್ನ ಮತ್ತು ಬೆಳ್ಳಿ ಬೆಲೆಗಳ ಅಸ್ವಾಭಾವಿಕ ಏರಿಕೆಯ ಓಟ ಮುಂದುವರಿದಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆ ಶೇ. 6ರಷ್ಟು ಹೆಚ್ಚಳವಾಗಿದೆ.
06:58 AM Mar 11, 2024 IST | Ashitha S
ಚಿನ್ನ  ಬೆಳ್ಳಿ ಬೆಲೆ ಮತ್ತೆ ಭರ್ಜರಿ ಏರಿಕೆ

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳ ಅಸ್ವಾಭಾವಿಕ ಏರಿಕೆಯ ಓಟ ಮುಂದುವರಿದಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆ ಶೇ. 6ರಷ್ಟು ಹೆಚ್ಚಳವಾಗಿದೆ.

Advertisement

ಹತ್ತು ದಿನದಲ್ಲಿ ಒಂದು ಗ್ರಾಮ್ ಚಿನ್ನದ ಬೆಲೆ 320 ರೂಗೂ ಹೆಚ್ಚಾಗಿರುವುದು ಗಮನಾರ್ಹ. ಮದುವೆ ಸೀಸನ್ ಇರುವ ಭಾರತದಲ್ಲಿ ಈಗ ಜನರಿಗೆ ಈ ಬೆಲೆ ಏರಿಕೆ ಬಿಸಿ ತಾಕಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 60,750 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 66,270 ರೂಪಾಯಿ ಆಗಿದೆ.

100 ಗ್ರಾಮ್ ಬೆಳ್ಳಿ ಬೆಲೆ 7,570 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 60,750 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,500 ರೂಪಾಯಿಯಲ್ಲಿ ಇದೆ.

Advertisement

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)., ಬೆಂಗಳೂರು: 60,750 ರೂ., ಚೆನ್ನೈ: 61,500 ರೂ., ಮುಂಬೈ: 60,750 ರೂ., ದೆಹಲಿ: 60,900 ರೂ., ಕೋಲ್ಕತಾ: 60,750 ರೂ., ಕೇರಳ: 60,750 ರೂ., ಅಹ್ಮದಾಬಾದ್: 60,800 ರೂ., ಜೈಪುರ್: 60,900 ರೂ., ಲಕ್ನೋ: 60,900 ರೂ., ಭುವನೇಶ್ವರ್: 60,750 ರೂ.ಯಿದೆ.

Advertisement
Tags :
Advertisement