ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಂದು ಸ್ವಲ್ಪ ಏರಿದ ಚಿನ್ನದ ಬೆಲೆ: ಬೆಳ್ಳಿಯಲ್ಲಿ ಅಲ್ಪ ಇಳಿಕೆ

ಎರಡು ಮೂರು ದಿನಗಳ  ಇಳಿಕೆ ಬಳಿಕ ಚಿನ್ನದ ಬೆಲೆ  ಇಂದು ಸ್ವಲ್ಪ ಏರಿದೆ. ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ. ದೇಶ ವಿದೇಶಗಳಲ್ಲಿ ಇವೆರಡೂ ಲೋಹಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿದೆ. ಇಂದು ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಏರಿದೆ.
06:50 AM Dec 08, 2023 IST | Ashika S

ಬೆಂಗಳೂರು: ಎರಡು ಮೂರು ದಿನಗಳ  ಇಳಿಕೆ ಬಳಿಕ ಚಿನ್ನದ ಬೆಲೆ  ಇಂದು ಸ್ವಲ್ಪ ಏರಿದೆ. ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ. ದೇಶ ವಿದೇಶಗಳಲ್ಲಿ ಇವೆರಡೂ ಲೋಹಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿದೆ. ಇಂದು ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಏರಿದೆ.

Advertisement

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 57,550 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,780 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,720 ರೂಪಾಯಿ ಇದೆ. ಬೆಂಗಳೂರಿನಲ್ಲೂ ಇದೆ ಚಿನ್ನದ ಬೆಲೆ ಮುಂದುವರಿದಿದೆ. ಬೆಳ್ಳಿ ಬೆಲೆ ಮಾತ್ರ10 ಗ್ರಾಂಗೆ 765 ರೂ ಆಗಿದೆ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):  ಬೆಂಗಳೂರು: 57,550 ರೂ, ಚೆನ್ನೈ: 58,200 ರೂ ಮುಂಬೈ: 57,550 ರೂ, ದೆಹಲಿ: 57,700 ರೂ, ಕೋಲ್ಕತಾ: 57,550 ರೂ, ಕೇರಳ: 57,550 ರೂ, ಅಹ್ಮದಾಬಾದ್: 57,600 ರೂ, ಜೈಪುರ್: 57,700 ರೂ, ಲಕ್ನೋ: 57,700 ರೂ, ಭುವನೇಶ್ವರ್: 57,550 ರೂ.

Advertisement

ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

 

Advertisement
Tags :
LatetsNewsNewsKannadaಇಳಿಕೆಚಿನ್ನದೇಶ ವಿದೇಶಬೆಲೆಬೆಳ್ಳಿ
Advertisement
Next Article