ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಬಂಗಾರದ ಬೆಲೆ ಇಳಿಕೆ

ಆಭರಣ ಪ್ರಿಯರಿಗೆ ಮತ್ತೆ ಶುಭಸುದ್ದಿ ಸಿಕ್ಕಿದೆ. ಕಳೆದ ವಾರಾಂತ್ಯದಲ್ಲಿ ಭರ್ಜರಿಯಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ತುಸು ಹೆಚ್ಚಳ ಕಂಡಿದೆ. ಕಳೆದ ವಾರದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 85 ರೂನಷ್ಟು ಹೆಚ್ಚಳವಾಗಿತ್ತು. ಇದೀಗ ತುಸು ಕಡಿಮೆಯಾಗಿದೆ.
06:47 AM Mar 04, 2024 IST | Ashitha S

ಬೆಂಗಳೂರು: ಆಭರಣ ಪ್ರಿಯರಿಗೆ ಮತ್ತೆ ಶುಭಸುದ್ದಿ ಸಿಕ್ಕಿದೆ. ಕಳೆದ ವಾರಾಂತ್ಯದಲ್ಲಿ ಭರ್ಜರಿಯಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ತುಸು ಹೆಚ್ಚಳ ಕಂಡಿದೆ. ಕಳೆದ ವಾರದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 85 ರೂನಷ್ಟು ಹೆಚ್ಚಳವಾಗಿತ್ತು.
ಇದೀಗ ತುಸು ಕಡಿಮೆಯಾಗಿದೆ.

Advertisement

ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 58,750 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 64,090 ರೂಪಾಯಿ ಆಗಿದೆ. ಇಂದು 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58,750 ರೂ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 64,090 ರೂಬೆಳ್ಳಿ ಬೆಲೆ 10 ಗ್ರಾಂಗೆ: 736 ರೂ.ಇದೆ.

ಬೆಂಗಳೂರು: 58,750 ರೂಚೆನ್ನೈ: 59,400 ರೂಮುಂಬೈ: 58,750 ರೂದೆಹಲಿ: 58,900 ರೂ. ಕೋಲ್ಕತಾ: 58,750 ರೂಕೇರಳ: 58,750 ರೂ. ಅಹ್ಮದಾಬಾದ್: 58,800 ರೂ. ಜೈಪುರ್: 58,900 ರೂಲಕ್ನೋ: 58,900 ರೂ. ಭುವನೇಶ್ವರ್: 58,750 ರೂ ಇದೆ

Advertisement

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)ಬೆಂಗಳೂರು: 7,275 ರೂ. ಚೆನ್ನೈ: 7,700 ರೂ. ಮುಂಬೈ: 7,360 ರೂ. ದೆಹಲಿ: 7,360 ರೂ. ಕೋಲ್ಕತಾ: 7,360 ರೂ. ಕೇರಳ: 7,700 ರೂ. ಅಹ್ಮದಾಬಾದ್: 7,360 ರೂ. ಜೈಪುರ್: 7,360 ರೂ. ಲಕ್ನೋ: 7,360 ರೂ. ಭುವನೇಶ್ವರ್: 7,700 ರೂಪಾಯಿ ಇದೆ.

Advertisement
Tags :
GOLDindiaLatestNewsNewsKannadaRATESILVERಆಭರಣ
Advertisement
Next Article