ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಏರುತ್ತಲೇ ಇದೆ ಚಿನ್ನ, ಬೆಳ್ಳಿ ಬೆಲೆ: ಇವತ್ತಿನ ದರ ಪಟ್ಟಿ ಹೀಗಿದೆ

ಚಿನ್ನ ಮತ್ತು ಬೆಳ್ಳಿ ಬೆಲೆಗಳು  ದಿನಕಳೆದಂತೆ ಏರುತ್ತಲೇ ಇದೆ.  ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 64,600 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 70,470 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,200 ರೂಪಾಯಿ ಇದೆ. 
07:09 AM Apr 05, 2024 IST | Ashika S

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳು  ದಿನಕಳೆದಂತೆ ಏರುತ್ತಲೇ ಇದೆ.  ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 64,600 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 70,470 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,200 ರೂಪಾಯಿ ಇದೆ.

Advertisement

ಜಾಗತಿಕ ರಾಜಕೀಯ ಬಿಕ್ಕಟ್ಟುಗಳು, ಹಣದುಬ್ಬರ,  ಇತ್ಯಾದಿ ಅಂಶಗಳು ಹೂಡಿಕೆದಾರರನ್ನು ಚಿನ್ನದತ್ತ ಸೆಳೆಯುತ್ತಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ಹೆಚ್ಚುತ್ತಿರಲು ಕಾರಣ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 64,600 ರೂ, ಚೆನ್ನೈ: 65,450 ರೂ
ಮುಂಬೈ: 64,600 ರೂ, ದೆಹಲಿ: 64,750 ರೂ, ಕೋಲ್ಕತಾ: 64,600 ರೂ, ಕೇರಳ: 64,600 ರೂ, ಅಹ್ಮದಾಬಾದ್: 64,650 ರೂ, ಜೈಪುರ್: 64,750 ರೂ, ಲಕ್ನೋ: 64,750 ರೂ, ಭುವನೇಶ್ವರ್: 64,600 ರೂ ಇದೆ.

Advertisement

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,450 ರಿಂಗಿಟ್ (60,700 ರೂಪಾಯಿ), ದುಬೈ: 2,570 ಡಿರಾಮ್ (58,396 ರೂಪಾಯಿ), ಅಮೆರಿಕ: 700 ಡಾಲರ್ (58,379 ರೂಪಾಯಿ), ಸಿಂಗಾಪುರ: 964 ಸಿಂಗಾಪುರ್ ಡಾಲರ್ (59,648 ರೂಪಾಯಿ), ಕತಾರ್: 2,625 ಕತಾರಿ ರಿಯಾಲ್ (60,040 ರೂಪಾಯಿ), ಸೌದಿ ಅರೇಬಿಯಾ: 2,630 ಸೌದಿ ರಿಯಾಲ್ (58,475 ರೂಪಾಯಿ), ಓಮನ್: 277 ಒಮಾನಿ ರಿಯಾಲ್ (60,005 ರೂಪಾಯಿ), ಕುವೇತ್: 218 ಕುವೇತಿ ದಿನಾರ್ (59,110 ರೂಪಾಯಿ) ಇದೆ.

Advertisement
Tags :
GOLDGOLD AND SILVERLatetsNewsNewsKarnataka
Advertisement
Next Article