For the best experience, open
https://m.newskannada.com
on your mobile browser.
Advertisement

ಚಿನ್ನದ ಬೆಲೆ 10 ದಿನದಲ್ಲಿ 125 ರೂನಷ್ಟು ಹೆಚ್ಚಳ : ಇಲ್ಲಿದೆ ಇವತ್ತಿನ ದರಪಟ್ಟಿ

ಚಿನ್ನ ಮತ್ತು ಬೆಳ್ಳಿ ಬೆಲೆ ಕಳೆದ ಎರಡು ವಾರಗಳಿಂದ ಸಾಕಷ್ಟು ಏರಿಕೆ ಆಗಿವೆ. ಚಿನ್ನದ ಬೆಲೆ 10 ದಿನದಲ್ಲಿ ಗ್ರಾಮ್​ಗೆ 125 ರೂನಷ್ಟು ಬೆಲೆ ಏರಿಕೆ ಆಗಿದೆ. ಇವತ್ತಿನ ದರದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 6,760 ರೂ ಇದೆ.
06:57 AM Jul 14, 2024 IST | Nisarga K
ಚಿನ್ನದ ಬೆಲೆ 10 ದಿನದಲ್ಲಿ 125 ರೂನಷ್ಟು ಹೆಚ್ಚಳ   ಇಲ್ಲಿದೆ ಇವತ್ತಿನ ದರಪಟ್ಟಿ
ಚಿನ್ನದ ಬೆಲೆ 10 ದಿನದಲ್ಲಿ 125 ರೂನಷ್ಟು ಹೆಚ್ಚಳ : ಇಲ್ಲಿದೆ ಇವತ್ತಿನ ದರಪಟ್ಟಿ

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಕಳೆದ ಎರಡು ವಾರಗಳಿಂದ ಸಾಕಷ್ಟು ಏರಿಕೆ ಆಗಿವೆ. ಚಿನ್ನದ ಬೆಲೆ 10 ದಿನದಲ್ಲಿ ಗ್ರಾಮ್​ಗೆ 125 ರೂನಷ್ಟು ಬೆಲೆ ಏರಿಕೆ ಆಗಿದೆ. ಇವತ್ತಿನ ದರದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 6,760 ರೂ ಇದೆ. ಬೆಳ್ಳಿ ಬೆಲೆ ಹತ್ತು ದಿನದಲ್ಲಿ ನಾಲ್ಕು ರೂ ಹೆಚ್ಚಾಗಿದೆ. ಒಂದು ಗ್ರಾಮ್​ಗೆ ಇದು 95.5 ರೂ ಬೆಲೆ ಹೊಂದಿದೆ.

Advertisement

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,600 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,750 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,550 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 67,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,500 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 14ಕ್ಕೆ)
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,600 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,750 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 955 ರೂ

Advertisement

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,600 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,750 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 950 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)
ಬೆಂಗಳೂರು: 67,600 ರೂ
ಚೆನ್ನೈ: 68,250 ರೂ
ಮುಂಬೈ: 67,600 ರೂ
ದೆಹಲಿ: 67,750 ರೂ
ಕೋಲ್ಕತಾ: 67,600 ರೂ
ಕೇರಳ: 67,400 ರೂ
ಅಹ್ಮದಾಬಾದ್: 67,650 ರೂ
ಜೈಪುರ್: 67,750 ರೂ
ಲಕ್ನೋ: 67,750 ರೂ
ಭುವನೇಶ್ವರ್: 67,600 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)
ಮಲೇಷ್ಯಾ: 3,540 ರಿಂಗಿಟ್ (63,330 ರುಪಾಯಿ)
ದುಬೈ: 2,700 ಡಿರಾಮ್ (61,410 ರುಪಾಯಿ)
ಅಮೆರಿಕ: 740 ಡಾಲರ್ (61,810 ರುಪಾಯಿ)
ಸಿಂಗಾಪುರ: 1,010 ಸಿಂಗಾಪುರ್ ಡಾಲರ್ (62,710 ರುಪಾಯಿ)
ಕತಾರ್: 2,740 ಕತಾರಿ ರಿಯಾಲ್ (62,880 ರೂ)
ಸೌದಿ ಅರೇಬಿಯಾ: 2,730 ಸೌದಿ ರಿಯಾಲ್ (60,800 ರುಪಾಯಿ)
ಓಮನ್: 290 ಒಮಾನಿ ರಿಯಾಲ್ (63,130 ರುಪಾಯಿ)
ಕುವೇತ್: 220 ಕುವೇತಿ ದಿನಾರ್ (59,820 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)
ಬೆಂಗಳೂರು: 9,500 ರೂ
ಚೆನ್ನೈ: 10,000 ರೂ
ಮುಂಬೈ: 9,550 ರೂ
ದೆಹಲಿ: 9,550 ರೂ
ಕೋಲ್ಕತಾ: 9,550 ರೂ
ಕೇರಳ: 10,000 ರೂ
ಅಹ್ಮದಾಬಾದ್: 9,550 ರೂ
ಜೈಪುರ್: 9,550 ರೂ
ಲಕ್ನೋ: 9,550 ರೂ
ಭುವನೇಶ್ವರ್: 10,000 ರೂ
ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.

Advertisement
Tags :
Advertisement