ಚಿನ್ನದ ಬೆಲೆ 10 ದಿನದಲ್ಲಿ 125 ರೂನಷ್ಟು ಹೆಚ್ಚಳ : ಇಲ್ಲಿದೆ ಇವತ್ತಿನ ದರಪಟ್ಟಿ
ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಕಳೆದ ಎರಡು ವಾರಗಳಿಂದ ಸಾಕಷ್ಟು ಏರಿಕೆ ಆಗಿವೆ. ಚಿನ್ನದ ಬೆಲೆ 10 ದಿನದಲ್ಲಿ ಗ್ರಾಮ್ಗೆ 125 ರೂನಷ್ಟು ಬೆಲೆ ಏರಿಕೆ ಆಗಿದೆ. ಇವತ್ತಿನ ದರದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 6,760 ರೂ ಇದೆ. ಬೆಳ್ಳಿ ಬೆಲೆ ಹತ್ತು ದಿನದಲ್ಲಿ ನಾಲ್ಕು ರೂ ಹೆಚ್ಚಾಗಿದೆ. ಒಂದು ಗ್ರಾಮ್ಗೆ ಇದು 95.5 ರೂ ಬೆಲೆ ಹೊಂದಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 67,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,750 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,550 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 67,600 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,500 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 14ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,600 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,750 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 955 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,600 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 73,750 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 950 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 67,600 ರೂ
ಚೆನ್ನೈ: 68,250 ರೂ
ಮುಂಬೈ: 67,600 ರೂ
ದೆಹಲಿ: 67,750 ರೂ
ಕೋಲ್ಕತಾ: 67,600 ರೂ
ಕೇರಳ: 67,400 ರೂ
ಅಹ್ಮದಾಬಾದ್: 67,650 ರೂ
ಜೈಪುರ್: 67,750 ರೂ
ಲಕ್ನೋ: 67,750 ರೂ
ಭುವನೇಶ್ವರ್: 67,600 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಮಲೇಷ್ಯಾ: 3,540 ರಿಂಗಿಟ್ (63,330 ರುಪಾಯಿ)
ದುಬೈ: 2,700 ಡಿರಾಮ್ (61,410 ರುಪಾಯಿ)
ಅಮೆರಿಕ: 740 ಡಾಲರ್ (61,810 ರುಪಾಯಿ)
ಸಿಂಗಾಪುರ: 1,010 ಸಿಂಗಾಪುರ್ ಡಾಲರ್ (62,710 ರುಪಾಯಿ)
ಕತಾರ್: 2,740 ಕತಾರಿ ರಿಯಾಲ್ (62,880 ರೂ)
ಸೌದಿ ಅರೇಬಿಯಾ: 2,730 ಸೌದಿ ರಿಯಾಲ್ (60,800 ರುಪಾಯಿ)
ಓಮನ್: 290 ಒಮಾನಿ ರಿಯಾಲ್ (63,130 ರುಪಾಯಿ)
ಕುವೇತ್: 220 ಕುವೇತಿ ದಿನಾರ್ (59,820 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 9,500 ರೂ
ಚೆನ್ನೈ: 10,000 ರೂ
ಮುಂಬೈ: 9,550 ರೂ
ದೆಹಲಿ: 9,550 ರೂ
ಕೋಲ್ಕತಾ: 9,550 ರೂ
ಕೇರಳ: 10,000 ರೂ
ಅಹ್ಮದಾಬಾದ್: 9,550 ರೂ
ಜೈಪುರ್: 9,550 ರೂ
ಲಕ್ನೋ: 9,550 ರೂ
ಭುವನೇಶ್ವರ್: 10,000 ರೂ
ಈ ವರ್ಷಾಂತ್ಯದೊಳಗೆ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎಂದು ತಜ್ಞರು ಅಂದಾಜು ಮಾಡಿದ್ದರು. ಆದರೆ, ವರ್ಷಾರ್ಧದಲ್ಲೇ ಬೆಲೆ ಆ ಗಡಿ ದಾಟಿ ಹೋಗಿದೆ.