For the best experience, open
https://m.newskannada.com
on your mobile browser.
Advertisement

ಮಠ, ಮದರಸ, ಚರ್ಚ್​​​ಗಳಿಗೆ ಶಾಕಿಂಗ್ ನೋಟಿಸ್ ಕೊಟ್ಟ ಸರ್ಕಾರ ! ​

ದಕ್ಷಿಣ (ಕೆಂಗೇರಿ) ತಾಲೂಕು ವ್ಯಾಪ್ತಿಯಲ್ಲಿ ಬರುವ ಮಠ, ಮದರಸ, ಚರ್ಚ್​ಗಳು ನೋಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುದಕ್ಕೆ ಇದೀಗ ಸರಕಾರ ಶಾಕಿಂಗ್  ನೋಟಿಸ್‌ ಕೊಟ್ಟಿದೆ. ದಾಖಲೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್,​ ಮಠ, ಎನ್​ಜಿಓಗಳಿಗೂ ನೋಂದಣಿಗೆ ದಿನಾಂಕವನ್ನು ಜಾರಿಗೊಳಿಸಿದೆ.
12:45 PM Mar 20, 2024 IST | Chaitra Kulal
ಮಠ  ಮದರಸ  ಚರ್ಚ್​​​ಗಳಿಗೆ ಶಾಕಿಂಗ್ ನೋಟಿಸ್ ಕೊಟ್ಟ ಸರ್ಕಾರ   ​

ಬೆಂಗಳೂರು: ದಕ್ಷಿಣ (ಕೆಂಗೇರಿ) ತಾಲೂಕು ವ್ಯಾಪ್ತಿಯಲ್ಲಿ ಬರುವ ಮಠ, ಮದರಸ, ಚರ್ಚ್​ಗಳು ನೋಂದಣಿಯಾಗದೆ ಕಾರ್ಯನಿರ್ವಹಿಸುತ್ತಿರುದಕ್ಕೆ ಇದೀಗ ಸರಕಾರ ಶಾಕಿಂಗ್  ನೋಟಿಸ್‌ ಕೊಟ್ಟಿದೆ. ದಾಖಲೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್,​ ಮಠ, ಎನ್​ಜಿಓಗಳಿಗೂ ನೋಂದಣಿಗೆ ದಿನಾಂಕವನ್ನು ಜಾರಿಗೊಳಿಸಿದೆ.

Advertisement

ಒಂದು ವೇಳೆ ನೋಂದಣಿಯಾಗದೇ ಕಾರ್ಯನಿರ್ವಹಿಸುತ್ತಿರುವ ಮದರಸ, ಚರ್ಚ್​ ಮಠ, ಎನ್​ಜಿಓಗಳಿಗೂ ಬೀಗ ಬೀಳಲಿದೆ ಎಂದು ಸರಕಾರ ಎಚ್ಚರಿಕೆಯನ್ನು ನೀಡಿದೆ. ಮದರಸ ಹಾಗೂ ಚರ್ಚ್​ಗಳಲ್ಲಿ ಮಕ್ಕಳನ್ನ ದಾಖಲಿಸಿ. ಪಾಲನ ಸಂಸ್ಥೆಗಳನ್ನ ಸರ್ಕಾರದ ನೋಂದಣಿ ಇಲ್ಲದೆ ನಡೆಸುತ್ತಿದ್ದರೆ, ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ 2015 ಕಲಂ 41ರ ಅನ್ವಯ ಕಡ್ಡಾಯವಾಗಿ ಏಪ್ರಿಲ್ 20ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.

Advertisement
Advertisement
Tags :
Advertisement