For the best experience, open
https://m.newskannada.com
on your mobile browser.
Advertisement

ಲಂಚ ಪಡೆದ ಜಿಎಸ್ ಟಿ ಅಧಿಕಾರಿಗೆ : 3 ವರ್ಷ ಜೈಲು, 5ಲಕ್ಷ ದಂಡ

ಜಿಎಟಿ ಅಧಿಕಾರಿಯೊಬ್ಬರು ಲಂಚ ಪಡೆದ ಪ್ರಕರಣಕ್ಕೆ ಸಂಬಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ 3 ವರ್ಷ ಜೈಲು, 5ಲಕ್ಷ ದಂಡವನ್ನು ವಿಧಿಸಿದೆ.
01:03 PM May 14, 2024 IST | Nisarga K
ಲಂಚ ಪಡೆದ ಜಿಎಸ್ ಟಿ ಅಧಿಕಾರಿಗೆ   3 ವರ್ಷ ಜೈಲು  5ಲಕ್ಷ ದಂಡ
ಲಂಚ ಪಡೆದ ಜಿಎಸ್ ಟಿ ಅಧಿಕಾರಿಗೆ : 3 ವರ್ಷ ಜೈಲು, 5ಲಕ್ಷ ದಂಡ

ಬೆಂಗಳೂರು: ಜಿಎಟಿ ಅಧಿಕಾರಿಯೊಬ್ಬರು ಲಂಚ ಪಡೆದ ಪ್ರಕರಣಕ್ಕೆ ಸಂಬಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ 3 ವರ್ಷ ಜೈಲು, 5ಲಕ್ಷ ದಂಡವನ್ನು ವಿಧಿಸಿದೆ.

Advertisement

ಉತ್ತರ ಪ್ರದೇಶ ಮೂಲದ ಕೇಂದ್ರೀಯ ಅಬಕಾರಿ ಮತ್ತು ಕೇಂದ್ರ ತೆರಿಗೆ (GST) ಸೂಪರಿಂಟೆಂಡೆಂಟ್ ಜಿತೇಂದ್ರ ಕುಮಾರ್ ಡಾಗೂರ್,ಅವರುಬ ತೆರಿಗೆ ವಿಚಾರದಲ್ಲಿ ದಂಡ ಮನ್ನಾ ಮಾಡಲು 25,000 ರೂ.ಗಳ ಲಂಚ ಪಡೆದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿತ್ತು ಶಿಕ್ಷೆ ವಿಧಿಸಲಾಗಿದೆ.

ತನಿಖೆ ಮತ್ತು ವಿಚಾರಣೆ ನಡೆಸಲು ತೆರಿಗೆದಾರರ ಹಣದಿಂದ ಸಾಕಷ್ಟು ಖರ್ಚು ಮಾಡಲಾಗಿದೆ. ಹೀಗಾಗಿ ಆರೋಪಿಗೆ 5 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ ಎಂದು ಭಾರಿ ಮೊತ್ತದ ದಂಡ ವಿಧಿಸಿದ್ದಕ್ಕೆ ನ್ಯಾಯಾಲಯ ಕಾರಣ ನೀಡಿದೆ.

Advertisement

Advertisement
Tags :
Advertisement