For the best experience, open
https://m.newskannada.com
on your mobile browser.
Advertisement

ಕಾಫಿ ಸೇವನೆಯಲ್ಲಿ ವಿಶ್ವದಾಖಲೆ; ೧ ಕಪ್ ಕಾಫಿ ೩ ಸೆಕೆಂಡಿನಲ್ಲಿ ಖಾಲಿ

ಜರ್ಮನಿಯ ಫ್ರಾಂಕ್‌ಫರ್ಟ್ ನಿವಾಸಿ ಫೆಲಿಕ್ಸ್ ವಾನ್ ಮೈಬೊಮ್ ಕೇವಲ ೩ ಸೆಕೆಂಡುಗಳಲ್ಲಿ ಒಂದು ಕಪ್ ಕಾಫಿಯನ್ನು ಬರಿದುಮಾಡಿ ಈ ದಾಖಲೆ ನಿರ್ಮಿಸಿದ್ದಾರೆ. ಅವರ ಈ ಸಾಧನೆಯ ವೀಡಿಯೋವನ್ನು ಗಿನ್ನೆಸ್ ವಿಶ್ವ ದಾಖಲೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
07:04 PM Jan 17, 2024 IST | Maithri S
ಕಾಫಿ ಸೇವನೆಯಲ್ಲಿ ವಿಶ್ವದಾಖಲೆ  ೧ ಕಪ್ ಕಾಫಿ ೩ ಸೆಕೆಂಡಿನಲ್ಲಿ ಖಾಲಿ

ಗಿನ್ನೆಸ್ ವಿಶ್ವ ದಾಖಲೆಯು ಪ್ರಪಂಚದ ವಿಚಿತ್ರ ಹಾಗು ವಿಶಿಷ್ಠ ಸಾಧನೆ ಮಾಡುವವರಿಗೆ ನೀಡಲಾಗುವ ಪ್ರಶಸ್ತಿ. ವ್ಯಕ್ತಿಯೊಬ್ಬ ಕಾಫಿ ಕುಡಿಯುವುದರ ಮೂಲಕ ತಮ್ಮ ಹೆಸರನ್ನು ಈ ಪಟ್ಟಿಗೆ ಸೇರಿಸಿಕೊಂಡಿದ್ದಾರೆ.

Advertisement

ಜರ್ಮನಿಯ ಫ್ರಾಂಕ್‌ಫರ್ಟ್ ನಿವಾಸಿ ಫೆಲಿಕ್ಸ್ ವಾನ್ ಮೈಬೊಮ್ ಕೇವಲ ೩ ಸೆಕೆಂಡುಗಳಲ್ಲಿ ಒಂದು ಕಪ್ ಕಾಫಿಯನ್ನು ಬರಿದುಮಾಡಿ ಈ ದಾಖಲೆ ನಿರ್ಮಿಸಿದ್ದಾರೆ. ಅವರ ಈ ಸಾಧನೆಯ ವೀಡಿಯೋವನ್ನು ಗಿನ್ನೆಸ್ ವಿಶ್ವ ದಾಖಲೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಫೆಲಿಕ್ಸ್ ಎಂಬಾತ ಮೊಬೈಲ್ ಟೈಮರ್‌ ಸೆಟ್ ಮಾಡಿ ಒಂದು ಮಗ್‌ ಬ್ಲಾಕ್‌ ಕಾಫಿಯನ್ನು ನಿಖರವಾಗಿ ಮೂರು ಸೆಕೆಂಡುಗಳಲ್ಲಿ ಕುಡಿದು ಮುಗಿಸುವ ದೃಶ್ಯವನ್ನು ವೀಡಿಯೋದಲ್ಲಿ ಕಾಣಬಹುದು.

Advertisement

Advertisement
Tags :
Advertisement