ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೈಟಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಏರಿಯಲ್ ಹೆನ್ರಿ !

ಹೈಟಿಯಲ್ಲಿ ಗ್ಯಾಂಗ್ ಹಿಂಸಾಚಾರ ಮುಂದುವರಿದಿದ್ದು, ಪ್ರಧಾನಿ ಏರಿಯಲ್ ಹೆನ್ರಿ ರಾಜೀನಾಮೆ ನೀಡಿದ್ದಾರೆ. ಹೆನ್ರಿ ಅವರ ರಾಜೀನಾಮೆಯು ಗ್ಯಾಂಗ್ನ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ ಎನ್ನಲಾಗಿದ್ದು, ಈ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ.
02:49 PM Mar 12, 2024 IST | Ashitha S

ಪೋರ್ಟ್-ಓ-ಪ್ರಿನ್ಸ್: ಹೈಟಿಯಲ್ಲಿ ಗ್ಯಾಂಗ್ ಹಿಂಸಾಚಾರ ಮುಂದುವರಿದಿದ್ದು, ಪ್ರಧಾನಿ ಏರಿಯಲ್ ಹೆನ್ರಿ ರಾಜೀನಾಮೆ ನೀಡಿದ್ದಾರೆ. ಹೆನ್ರಿ ಅವರ ರಾಜೀನಾಮೆಯು ಗ್ಯಾಂಗ್ನ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ ಎನ್ನಲಾಗಿದ್ದು, ಈ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ.

Advertisement

ಪದೇ ಪದೇ ಮುಂದೂಡಲ್ಪಟ್ಟ ಚುನಾವಣೆಗಳ ನಡುವೆ ಗ್ಯಾಂಗ್ ನೇತೃತ್ವದ ಹಿಂಸಾಚಾರವು ಅವ್ಯವಸ್ಥೆಗೆ ಕಾರಣವಾದ ಹೈಟಿಯಲ್ಲಿನ ಪರಿಸ್ಥಿತಿಯ ಬಗ್ಗೆ ಕ್ಯಾರಿಕಾಮ್ ನಾಯಕರು ತುರ್ತು ಶೃಂಗಸಭೆ ನಡೆಸಿದ ನಂತರ 74 ವರ್ಷದ ಹೆನ್ರಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

 

Advertisement

Advertisement
Tags :
ArielHenryGOVERNMENTindiaLatestNewsNewsKannadaResigns
Advertisement
Next Article