ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಕ್ಷದ ನಿರ್ಧಾರ ಲೆಕ್ಕಿಸದೆ ಅಯೋಧ್ಯೆಗೆ ಹೊರಟ ಹರ್ಭಜನ್ ಸಿಂಗ್

ಪ್ರಾಣಪ್ರತಿಷ್ಠಾಪನೆಯಂದು ರಾಮಮಂದಿರಕ್ಕೆ ಹೋಗದಿರಲು ಕಾಂಗ್ರೆಸ್‌ ನಿರ್ಧರಿಸಿರುವಾಗ INDIA ಮೈತ್ರಿ ಕೂಟದಲ್ಲಿ ಒಂದಾದ AAPನ ಸಂಸದ ಹರ್ಭಜನ್ ಸಿಂಗ್ ತಾವು ಅಯೋಧ್ಯೆಗೆ ಹೋಗುವುದಾಗಿ ಹೇಳಿದ್ದಾರೆ. ಅವರ ಈ ಹೇಳಿಕೆಯ ಬಗ್ಗೆ ಹಲವು ರೀತಿಯ ಚರ್ಚೆಗಳು ಶುರುವಾಗಿವೆ.
06:52 PM Jan 20, 2024 IST | Maithri S

ಪ್ರಾಣಪ್ರತಿಷ್ಠಾಪನೆಯಂದು ರಾಮಮಂದಿರಕ್ಕೆ ಹೋಗದಿರಲು ಕಾಂಗ್ರೆಸ್‌ ನಿರ್ಧರಿಸಿರುವಾಗ INDIA ಮೈತ್ರಿ ಕೂಟದಲ್ಲಿ ಒಂದಾದ AAPನ ಸಂಸದ ಹರ್ಭಜನ್ ಸಿಂಗ್ ತಾವು ಅಯೋಧ್ಯೆಗೆ ಹೋಗುವುದಾಗಿ ಹೇಳಿದ್ದಾರೆ. ಅವರ ಈ ಹೇಳಿಕೆಯ ಬಗ್ಗೆ ಹಲವು ರೀತಿಯ ಚರ್ಚೆಗಳು ಶುರುವಾಗಿವೆ.

Advertisement

ʼನಾನು ದೇವರನ್ನು ನಂಬುತ್ತೇನೆ ಹಾಗು ಅಯೋಧ್ಯೆಗೆ ಹೋಗುವುದು ನನ್ನ ವೈಯಕ್ತಿಕ ನಿರ್ಧಾರ. ಕಾಂಗ್ರೆಸ್ ಅಥವ ಬೇರೆ ಪಕ್ಷಗಳ ನಿರ್ದಾರದ ಬಗ್ಗೆ ನನಗೆ ಗೊತ್ತಿಲ್ಲʼ ಎಂದು ಸಿಂಗ್ ಹೇಳಿದ್ದಾರೆ.

ಕಾರ್ಯಕ್ರಮದ ಆಹ್ವಾನ ಸ್ವೀಕರಿಸಿ ಮಾತನಾಡಿದ ಅವರು, ಜ.೨೨ ಭಾರತೀಯರಿಗೆಲ್ಲ ದೊಡ್ಡದಿನ. ಅಂದು ನಾನೂ ನಿಮ್ಮಂತೆ ರಾಮಲಲ್ಲಾನನ್ನು ಭೇಟಿಯಾಗಲಿದ್ದೇನೆ. ಇದೊಂದು ಐತಿಹಾಸಿಕ ದಿನವಾಗಿದ್ದು, ಜಗತ್ತಿನ ಕನಸು ನನಸಾಗಲಿದೆʼ ಎನ್ನುತ್ತಾ ಪ್ರಧಾನಿ ಮೋದಿಯನ್ನು ಅಭಿನಂದಿಸಿದ್ದಾರೆ.

Advertisement

Advertisement
Tags :
AAPHarbhajan SinghindiaLatestNewsNewsKannada
Advertisement
Next Article