For the best experience, open
https://m.newskannada.com
on your mobile browser.
Advertisement

ಬ್ರೈನ್‌ ಸ್ಟ್ರೋಕ್‌ ಗೆ ಒಳಗಾಗಿರುವ ಅಕ್ಷತ್‌ ಕುಲಾಲ್‌ ಚಿಕಿತ್ಸೆ ಗೆ ನೆರವಾಗೋಣ

ಬ್ರೈನ್‌ ಸ್ಟ್ರೋಕ್‌ ಗೆ ಒಳಗಾಗಿರುವ ಯುವನೋರ್ವನಿಗೆ ಸಹಾಯದ ಹಸ್ತ ಬೇಕಾಗಿದೆ. ಹೌದು. . ಮಿತ್ತೂರಿನ ಯುವಕ ಅಕ್ಷತ್‌ ಕುಲಾಲ್‌ ಎಂಬಾತ ಬ್ರೈನ್‌ ಸ್ಟ್ರೋಕ್‌ ಗೆ ಒಳಗಾಗಿದ್ದಾರೆ.
06:26 PM Apr 30, 2024 IST | Ashitha S
ಬ್ರೈನ್‌ ಸ್ಟ್ರೋಕ್‌ ಗೆ ಒಳಗಾಗಿರುವ ಅಕ್ಷತ್‌ ಕುಲಾಲ್‌ ಚಿಕಿತ್ಸೆ ಗೆ ನೆರವಾಗೋಣ

ಮಂಗಳೂರು: ಬ್ರೈನ್‌ ಸ್ಟ್ರೋಕ್‌ ಗೆ ಒಳಗಾಗಿರುವ ಯುವನೋರ್ವನಿಗೆ ಸಹಾಯದ ಹಸ್ತ ಬೇಕಾಗಿದೆ. ಹೌದು. . ಮಿತ್ತೂರಿನ ಯುವಕ ಅಕ್ಷತ್‌ ಕುಲಾಲ್‌ ಎಂಬಾತ ಬ್ರೈನ್‌ ಸ್ಟ್ರೋಕ್‌ ಗೆ ಒಳಗಾಗಿದ್ದಾರೆ.

Advertisement

ಇವರೇ ತಮ್ಮ ಕುಟುಂಬದ ಆಧಾರಸ್ತಂಭವಾಗಿದ್ದರು. ಆದರೀಗ ಹಾಸಿಗೆ ಹಿಡಿದಿದ್ದಾರೆ. ಇವರ ಚಿಕಿತ್ಸೆಗೆ 5ಲಕ್ಷಕ್ಕೂ ಅಧಿಕ ಹಣದ ಅವಶ್ಯಕತೆಯಿದೆ. ಈಗಾಗಲೇ ತಂದೆ ಹಾಗು ತಾಯಿಯನ್ನು ಕಳೆದುಕೊಂಡಿರುವ ಅಕ್ಷತ್‌ ಕುಲಾಲ್‌ ಇವರಿಗೆ ಓರ್ವ ತಂಗಿಯಿದ್ದಾರೆ.  ಹೀಗಾಗಿ ತನ್ನ ಅಣ್ಣನ ಚಿಕಿತ್ಸೆಗೆಗಾಗಿ ದಾನಿಗಳು ತಮ್ಮ ಕೈಲಾದಷ್ಟು ನೆರವು ನೀಡುವಂತೆ ಅಕ್ಷತ್‌ ಕುಲಾಲ್‌ ತಂಗಿ ಮನೀಷಾ ಎಂ ಇವರು ಕೇಳಿಕೊಂಡಿದ್ದಾರೆ.

Name: MANISHA M
A/c:  4762500102848601
IFSC Code: KAB0000604
BANK: KARNATAKA BANK
ಗೂಗಲ್‌ ಪೇ ನಂಬರ್:‌ 9686479830

Advertisement

Advertisement
Tags :
Advertisement