ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಿಮಿಷಗಳಲ್ಲಿ ರೂಪ ಬದಲಿಸಬಲ್ಲ ಸ್ಕೂಟರ್; ಸ್ವಯಂ ಉದ್ಯೋಗಿಗಳಿಗೆ ಸಹಕಾರಿ

ಹೀರೋ ಮೋಟಾರ್ಸ್ ನ ಸರ್ಜ್ ಸ್ಟಾರ್ಟಪ್ ಹೊಸ ವಾಹನವೊಂದನ್ನು ವಿನ್ಯಾಸಗೊಳಿಸಿದ್ದು, ಎರಡು ಚಕ್ರದ ಸ್ಕೂರ್ ೩ ನಿಮಿಷದಲ್ಲಿ ಮೂರು ಚಕ್ರದ ವಾಹನವಾಗಿ ಪರಿವರ್ತನೆಯಾಗಬಲ್ಲ ಸಾಮರ್ಥ್ಯ ಹೊಂದಿದೆ.
08:58 PM Jan 27, 2024 IST | Maithri S

ನವದೆಹಲಿ: ಹೀರೋ ಮೋಟಾರ್ಸ್ ನ ಸರ್ಜ್ ಸ್ಟಾರ್ಟಪ್ ಹೊಸ ವಾಹನವೊಂದನ್ನು ವಿನ್ಯಾಸಗೊಳಿಸಿದ್ದು, ಎರಡು ಚಕ್ರದ ಸ್ಕೂರ್ ೩ ನಿಮಿಷದಲ್ಲಿ ಮೂರು ಚಕ್ರದ ವಾಹನವಾಗಿ ಪರಿವರ್ತನೆಯಾಗಬಲ್ಲ ಸಾಮರ್ಥ್ಯ ಹೊಂದಿದೆ.

Advertisement

ಇತ್ತೀಚೆಗೆ ನಡೆದ ಹೀರೋ ವರ್ಲ್ಡ್ ಕಾರ್ಯಕ್ರಮದಲ್ಲಿ ಇದನ್ನು ಪ್ರದರ್ಶಿಸಲಾಯಿತು.

ಈ ವಾಹನಕ್ಕೆ ಸರ್ಜ್32 ಎಂಬ ಹೆಸರಿದ್ದು, ಸ್ವಯಂ ಉದ್ಯೋಗಿಗಳಿಗೆ ಸಹಕಾರಿಯಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆಯೆಂದು ಕಂಪನಿ ತಿಳಿಸಿದೆ.

Advertisement

ಕಾರ್ ಆಗಿ ಪರಿವರ್ತಿಸಿದಾಗ ಇದರಲ್ಲಿ ವಿಂಡ್ ಸ್ಕ್ರೀನ್, ಹೆಡ್ ಲ್ಯಾಂಪ್, ಇಂಡಿಕೇಟರ್, ವೈಪರ್ ಇತ್ಯಾದಿಗಳಿದ್ದು, ಅಗತ್ಯತೆಗೆ ತಕ್ಕಂತೆ ಬದಲಿಸಬಹುದಾಗಿದೆ.

ತ್ರಿಚಕ್ರ ವಾಹನದಲ್ಲಿ 10ಕೆವಿ ಎಂಜಿನ್ ಇದ್ದು, 11KWA ಬ್ಯಾಟರಿಯೊಂದಿಗೆ ಗಂಟೆಗೆ 50ಕಿ.ಮೀ ಓಡಬಲ್ಲ ಸಾಮರ್ಥ್ಯ ಹೊಂದಿದೆ.

Advertisement
Tags :
HeroindiaLatestNewsNewsKannadatwo in one
Advertisement
Next Article