For the best experience, open
https://m.newskannada.com
on your mobile browser.
Advertisement

ಬಜೆಟ್ ನಲ್ಲಿ ಮದ್ಯಪ್ರಿಯರಿಗೆ ಬಿಗ್ ಶಾಕ್: ‘ಬಿಯರ್ ದರ’ ಮತ್ತೆ ಹೆಚ್ಚಳ !

ರಾಜ್ಯ ಸರ್ಕಾರದಿಂದ ಇಂದಿನ ಬಜೆಟ್ ನಲ್ಲಿ ಮದ್ಯಪ್ರಿಯರಿಗೆ ಬಿಗ್ ಶಾಕ್ ನೀಡಲಾಗಿದೆ. ಮತ್ತೆ ಬಿಯರ್ ದರವನ್ನು ಹೆಚ್ಚಿಸೋದಕ್ಕೆ ಇಂದಿನ ಬಜೆಟ್ ನಲ್ಲಿ ನಿರ್ಧರಿಸಲಾಗಿದೆ.
10:46 AM Feb 16, 2024 IST | Ashitha S
ಬಜೆಟ್ ನಲ್ಲಿ ಮದ್ಯಪ್ರಿಯರಿಗೆ ಬಿಗ್ ಶಾಕ್  ‘ಬಿಯರ್ ದರ’ ಮತ್ತೆ ಹೆಚ್ಚಳ

ಬೆಂಗಳೂರು: ರಾಜ್ಯ ಸರ್ಕಾರದಿಂದ ಇಂದಿನ ಬಜೆಟ್ ನಲ್ಲಿ ಮದ್ಯಪ್ರಿಯರಿಗೆ ಬಿಗ್ ಶಾಕ್ ನೀಡಲಾಗಿದೆ. ಮತ್ತೆ ಬಿಯರ್ ದರವನ್ನು ಹೆಚ್ಚಿಸೋದಕ್ಕೆ ಇಂದಿನ ಬಜೆಟ್ ನಲ್ಲಿ ನಿರ್ಧರಿಸಲಾಗಿದೆ.

Advertisement

ಇಂದು ವಿಧಾನಸಭೆಯಲ್ಲಿ ರಾಜ್ಯ ಬಜೆಟ್ 2024-25 ಮಂಡಿಸಿ ಮಾತನಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮದ್ಯದ ದರ ಮತ್ತೆ ಹೆಚ್ಚಿಸೋ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದಿಂದ ಮದ್ಯ ಪ್ರಿಯರಿಗೆ ಮತ್ತೆ ಶಾಕ್ ನೀಡಲಾಗಿದೆ. ಬಿಯರ್‌ ಸೇರಿದಂತೆ ಎಲ್ಲ ಬ್ರಾಂಡ್‌ಗಳ ಮದ್ಯದ ದರವನ್ನು ಹೆಚ್ಚಳ ಮಾಡುವುದಕ್ಕೆ ಮುಂದಾಗಿದೆ.

Advertisement
Advertisement
Tags :
Advertisement