For the best experience, open
https://m.newskannada.com
on your mobile browser.
Advertisement

ವಿದ್ಯುತ್‌ ತಂತಿ ತಗುಲಿ 12 ವರ್ಷದ ಬಾಲಕ ಸಾವು

ವಿದ್ಯುತ್‌ ತಗುಲಿದ ಪರಿಣಾಮ 12 ವರ್ಷದ ಬಾಲಕ ಸಾವನಪ್ಪಿದ್ದಾನೆ. ಈ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಅಚೇಪಲ್ಲಿ ಗ್ರಾಮದಲ್ಲಿ ನಡೆದಿದೆ.ದೇವಪ್ಪ(12) ಮೃತ ರ್ದುದೈವಿ.ಈತ ದಿಬ್ಬೂರುಹಳ್ಳಿ ಮೂಲದವನು ಎಂದು ಮಾಹಿತಿ ನೀಡಲಾಗಿದೆ.
07:33 PM Mar 17, 2024 IST | Nisarga K
ವಿದ್ಯುತ್‌ ತಂತಿ ತಗುಲಿ 12 ವರ್ಷದ ಬಾಲಕ ಸಾವು
ವಿದ್ಯುತ್‌ ತಂತಿ ತಗುಲಿ 12 ವರ್ಷದ ಬಾಲಕ ಸಾವು

ಚಿಕ್ಕಬಳ್ಳಾಪುರ: ವಿದ್ಯುತ್‌ ತಗುಲಿದ ಪರಿಣಾಮ 12 ವರ್ಷದ ಬಾಲಕ ಸಾವನಪ್ಪಿದ್ದಾನೆ. ಈ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಅಚೇಪಲ್ಲಿ ಗ್ರಾಮದಲ್ಲಿ ನಡೆದಿದೆ.ದೇವಪ್ಪ(12) ಮೃತ ರ್ದುದೈವಿ.ಈತ ದಿಬ್ಬೂರುಹಳ್ಳಿ ಮೂಲದವನು ಎಂದು ಮಾಹಿತಿ ನೀಡಲಾಗಿದೆ.

Advertisement

ಮೇಕೆಗಳನ್ನು ಕಾಯುತ್ತಿದ್ದ ಈತ ಅವಗಳಿಗಾಗಿ ಮರವೇರಿ ರೆಂಬೆ ಕಡಿಯುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಹಿಂದೆ ಕೂಡ ಮೂರಕ್ಕಿಂತ ಹೆಚ್ಚು ಜನ ವಿದ್ಯುತ್‌ ತಗುಲಿ ಸಾವನ್ನಪ್ಪಿದ್ದಾರೆ ಆದರೆ ಇದುವರೆಗೂ ಯಾವುದೇ ಕ್ರಮತೆಗೆಕೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement
Advertisement
Tags :
Advertisement