ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಂತ ಲಾರೆನ್ಸ್ ಬಸಿಲಿಕಾ ಅತ್ತೂರು ಚರ್ಚಿನಲ್ಲಿ ನೆರವೇರಿದ ʼನೈಜ್ಯ ಶಿಲುಬೆಯ ಹಾದಿʼ

ಜಿಲ್ಲೆಯ ಅತ್ಯಂತ ಪ್ರಸಿದ್ಧ ಚರ್ಚ್ ಆಗಿರುವ ಸಂತ ಲಾರೆನ್ಸ್ ಬಸಿಲಿಕ ಅತ್ತೂರು ಚರ್ಚಿನಲ್ಲಿ ಗರಿಗಳ ಭಾನುವಾರದಂದು, ನೈಜ್ಯ ಶಿಲುಬೆ ಹಾದಿಯನ್ನು ನೆರವೇರಿಸಲಾಯಿತು. ಸಂಜೆ 3.30ಕೆ ಚರ್ಚ್ ವಠಾರದಲ್ಲಿ ಪ್ರಾರಂಭವಾದ ಶಿಲುಬೆ ಹಾದಿ ಪರಪಳೇ ಪೆಟ್ಟದವರೆಗೆ ಸಾಗಿತು. ಬಂಟ್ವಾಳ ಇನ್ಫೆಂಟ್ ಜೀಸಸ್ ಚರ್ಚಿನ ಸಹಾಯಕ ಧರ್ಮ ಗುರುಗಳಾದ ವಂ ರಾಹುಲ್ ಡಿಸೋಜಾ. ಶಿಲುಬೆ ಹಾದಿಯ ಮುಂದಾಳುತ್ವವನ್ನು ವಹಿಸಿ ಪ್ರವಚನವಿತ್ತರು ತಮ್ಮ ಪ್ರವಚನದಲ್ಲಿ ನಾವು ನಮ್ಮ ಜೀವನದಲ್ಲಿ ನಮ್ಮ ನಮ್ಮ ಶಿಲುಬೆಯನ್ನು ಹೊತ್ತು ಮುಂದೆ ಸಾಗಬೇಕು ಎಂದರು.
01:33 PM Mar 25, 2024 IST | Nisarga K
ಸಂತ ಲಾರೆನ್ಸ್ ಬಸಿಲಿಕಾ ಅತ್ತೂರು ಚರ್ಚಿನಲ್ಲಿ ನೆರವೇರಿದ ʼನೈಜ್ಯ ಶಿಲುಬೆಯ ಹಾದಿʼ

ಕಾರ್ಕಳ : ಜಿಲ್ಲೆಯ ಅತ್ಯಂತ ಪ್ರಸಿದ್ಧ ಚರ್ಚ್ ಆಗಿರುವ ಸಂತ ಲಾರೆನ್ಸ್ ಬಸಿಲಿಕ ಅತ್ತೂರು ಚರ್ಚಿನಲ್ಲಿ ಗರಿಗಳ ಭಾನುವಾರದಂದು, ನೈಜ್ಯ ಶಿಲುಬೆ ಹಾದಿಯನ್ನು ನೆರವೇರಿಸಲಾಯಿತು. ಸಂಜೆ 3.30ಕೆ ಚರ್ಚ್ ವಠಾರದಲ್ಲಿ ಪ್ರಾರಂಭವಾದ ಶಿಲುಬೆ ಹಾದಿ ಪರಪಳೇ ಪೆಟ್ಟದವರೆಗೆ ಸಾಗಿತು. ಬಂಟ್ವಾಳ ಇನ್ಫೆಂಟ್ ಜೀಸಸ್ ಚರ್ಚಿನ ಸಹಾಯಕ ಧರ್ಮ ಗುರುಗಳಾದ ವಂ ರಾಹುಲ್ ಡಿಸೋಜಾ. ಶಿಲುಬೆ ಹಾದಿಯ ಮುಂದಾಳುತ್ವವನ್ನು ವಹಿಸಿ ಪ್ರವಚನವಿತ್ತರು ತಮ್ಮ ಪ್ರವಚನದಲ್ಲಿ ನಾವು ನಮ್ಮ ಜೀವನದಲ್ಲಿ ನಮ್ಮ  ಶಿಲುಬೆಯನ್ನು ಹೊತ್ತು ಮುಂದೆ ಸಾಗಬೇಕು ಎಂದರು.

Advertisement

ಕಾರ್ಕಳ ವಲಯದ ಅನೇಕ ಕಲಾವಿದರು ಹಾಗೂ ವಿಶೇಷವಾಗಿ ಯೇಸುವಿನ ಪಾತ್ರವನ್ನು ನಿರ್ವಹಿಸಿದಂತಹ ಶ್ರೀ ದೀಪಕ್ ಡಿಮೆಲ್ಲೊ ಈ ನೈಜ್ಯ ಶಿಲುಬೆ ಹಾದಿಯಲ್ಲಿ ಪಾತ್ರಗಳನ್ನು ಮಾಡುವ ಮೂಲಕ ಯೇಸು ಸ್ವಾಮಿ ಶಿಲುಬೆ ಹಾದಿಯಲ್ಲಿ ಪಡೆದಂತಹ ಕಷ್ಟಗಳನ್ನು ನೈಜವಾಗಿ ತೋರ್ಪಡಿಸಿದರು.

ಬಸಿಲಿಕಾದಾ ರೆಕ್ಟರ್ ವಂ|ಆಲ್ಬನ್ ಡಿಸೋಜಾ, ಸಹಾಯಕ ಧರ್ಮ ಗುರುಗಳಾದ ವO ಲ್ಯಾರಿ ಪಿಂಟೊ, ಆಧ್ಯಾತ್ಮಿಕ ಗುರುಗಳಾದ ವಾO ರೋಮನ್ ಮಾಸ್ಕರೆನ್ಹಸ್ ಹಾಗೂ ಅಪಾರ ಭಕ್ತಾಧಿಗಳು ಪಾಲ್ಗೊಂಡರು.

Advertisement

ಶಿಲುಬೆ ಹಾದಿಯನು ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಸಂತೋಷ್ ಡಿಸಿಲ್ವಾ, ಪಾಲನ ಮಂಡಳಿಯ ಕಾರ್ಯದರ್ಶಿಯಾದ ಶ್ರೀರೋನಾಲ್ಡ್ ನರೊನ್ಹಾ, ವಂದೀಶ್ ಮಥಾಯಸ್ ರೋಷನ್ ಸಲೇಸ್.ಹಾಗೂ ಜೊಯೆಲ್ ಅತ್ತೂರು,ಪಾಲನಾ ಮಂಡಳಿ ಅತ್ತೂರ್ ಐಸಿವೈಎಂ ಸಂಘಟನೆ ಅತ್ತೂರು. ಅಚ್ಚುಕಟ್ಟಾಗಿ ಆಯೋಜಿಸಿದರು.

Advertisement
Tags :
basilikacharchKARKALAkrishchiyanLatestNewsNewsKarnatakasantha lorence
Advertisement
Next Article