ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕರ್ನಾಟಕದಲ್ಲಿ ಸಿಎಎ ಕಾಯ್ದೆ ಜಾರಿ ಕುರಿತು ಗೃಹ ಸಚಿವ ಹೇಳಿದಿಷ್ಟು

ಕೇಂದ್ರ ಸರ್ಕಾರ ದೇಶಾದ್ಯಂತ ಸಿಎಎ ಕಾಯ್ದೆ ಅಧಿಸೂಚನೆ ಹೊರಡಿಸಿದೆ.  ಕೆಲವು ರಾಜ್ಯಗಳಲ್ಲಿ ಇದನ್ನು ಸ್ವಾಗತಿಸಲಾಗಿದ್ದು ಕೆಲೆವಡೆ ನಿರಾಕರಿಸಲಾಗಿದೆ.ಹಾಗೂ ವಿರೋಧ ಪಕ್ಷವೂ ಇದನ್ನು ನಿರಾಕರಿಸಿದೆ. ಕಾಂಗ್ರಸ್‌ ಆಡಳಿತದಲ್ಲಿರುವ ನಮ್ಮ ಕರ್ನಾಟಕ ರಾಜ್ಯ ಇದನ್ನು ಸ್ವಾಗತಿಸುವುದೋ ಅಥವಾ ನಿರಾಕರಿಸುವುದೋ ಎಂಬ ಕುತೂಹಲ ಎಲ್ಲರನ್ನು ಕಾಡಿದೆ.
11:10 AM Mar 13, 2024 IST | Nisarga K
ಕರ್ನಾಟಕದಲ್ಲಿ ಸಿಎಎ ಕಾಯ್ದೆ ಜಾರಿ ಕುರಿತು ಗೃಹ ಸಚಿವ ಹೇಳಿದಿಷ್ಟು

ಬೆಂಗಳೂರು:  ಕೇಂದ್ರ ಸರ್ಕಾರ ದೇಶಾದ್ಯಂತ ಸಿಎಎ ಕಾಯ್ದೆ ಅಧಿಸೂಚನೆ ಹೊರಡಿಸಿದೆ.  ಕೆಲವು ರಾಜ್ಯಗಳಲ್ಲಿ ಇದನ್ನು ಸ್ವಾಗತಿಸಲಾಗಿದ್ದು ಕೆಲೆವಡೆ ನಿರಾಕರಿಸಲಾಗಿದೆ.ಹಾಗೂ ವಿರೋಧ ಪಕ್ಷವೂ ಇದನ್ನು ನಿರಾಕರಿಸಿದೆ. ಕಾಂಗ್ರಸ್‌ ಆಡಳಿತದಲ್ಲಿರುವ ನಮ್ಮ ಕರ್ನಾಟಕ ರಾಜ್ಯ ಇದನ್ನು ಸ್ವಾಗತಿಸುವುದೋ ಅಥವಾ ನಿರಾಕರಿಸುವುದೋ ಎಂಬ ಕುತೂಹಲ ಎಲ್ಲರನ್ನು ಕಾಡಿದೆ.

Advertisement

ಆದರೆ ಗೃಹ ಸಚಿವ ಜಿ ಪರಮೇಶ್ವರ್‌ ಈ ಕರಿತು ಪ್ರತಿಕ್ರಿಯೆ ನೀಡಿದ್ದು, ಇನ್ನೂ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ ನಂತರ ಸ್ವಾಗತಿಸುವುದೋ ಅಥವಾ ನಿರಾಕರಿಸುವುದೋ ಎಂದು ತಿರ್ಮಾನ ತೆಗೆದುಕೊಳ್ಳುಲಾಗುತ್ತದೆ ಎಂದಿದ್ದಾರೆ.

Advertisement
Advertisement
Tags :
ActbengaluruCAAhomeKARNATAKALatestNewsMINISTERNewsKannada
Advertisement
Next Article