ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಡು ರಸ್ತೆಯಲ್ಲಿ ದಂಪತಿಯ ಹೊಡಿಬಿಡಿ ಕಿತ್ತಾಟ: ವಿಡಿಯೋ ಮಾಡ್ತ ನಿಂತ ಮಂದಿ

ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುರಸ್ತೆಯಲ್ಲಿ ಬಡಿದಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪತಿ ಮೇಲೆ ಕೆರಳಿ ಕೆಂಡವಾದ ಪತ್ನಿ ಆತನನ್ನ ನೆಲಕ್ಕುರುಳಿಸಿ ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಯಾವಕಾರಣಕ್ಕೆ ಈ ಕಿತ್ತಾಟ ನಡೆದಿದೆ ಎಂದು ತಿಳಿದು ಬಂಧಿಲ್ಲ್.‌ ಕಿತ್ತಾಟದಲ್ಲಿ ಗಂಡನಿಗೆ ಬಳೆಯ ಕಟ್ಟಿನಿಂದ ಹೆಂಡತಿ ಹೊಡೆದು ನೆಲಕ್ಕೆ ಉರುಳಿಸಿ ಥಳಿಸಿರುವುದು ಸೆರೆಯಾಗಿದೆ.
11:02 AM Feb 22, 2024 IST | Ashitha S

ಉತ್ತರ ಪ್ರದೇಶ: ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುರಸ್ತೆಯಲ್ಲಿ ಬಡಿದಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪತಿ ಮೇಲೆ ಕೆರಳಿ ಕೆಂಡವಾದ ಪತ್ನಿ ಆತನನ್ನ ನೆಲಕ್ಕುರುಳಿಸಿ ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಯಾವ ಕಾರಣಕ್ಕೆ ಈ ಕಿತ್ತಾಟ ನಡೆದಿದೆ ಎಂದು ತಿಳಿದು ಬಂದಿಲ್ಲ.‌ ಕಿತ್ತಾಟದಲ್ಲಿ ಗಂಡನಿಗೆ ಬಳೆಯ ಕಟ್ಟಿನಿಂದ ಹೆಂಡತಿ ಹೊಡೆದು ನೆಲಕ್ಕೆ ಉರುಳಿಸಿ ಥಳಿಸಿರುವುದು ಸೆರೆಯಾಗಿದೆ.

Advertisement

ಬಳಿಕ ಪತಿಯೂ ಪತ್ನಿ ಮೇಲೆ ಹಲ್ಲೆ ನಡೆಸಿದ್ದು ಇಬ್ಬರೂ ಹೊಡಿ ಬಡಿ ಅಂತ ಕಿತ್ತಾಡಿದ್ದಾರೆ. ದಂಪತಿ ಹೀಗೆ ಕಿತ್ತಾಡ್ತಿದ್ರು ಅಕ್ಕಪಕ್ಕದ ಜನರು ಗಲಾಟೆ ಬಿಡಿಸದೇ ತಮಾಷೆ ನೋಡಿದ್ದಾರೆ. ಅಲ್ಲದೆ ಇದನ್ನ ಕೆಲವರು ಸಂಭ್ರಮಿಸಿದ್ದಾರೆ.  ಸದ್ಯ ಈ ದಂಪತಿಯ ಕಿತ್ತಾಟದ ದೃಶ್ಯ ಸಖತ್ ವೈರಲ್​ ಆಗ್ತಿದೆ.

Advertisement

Advertisement
Tags :
COUPLEindiaLatestNewsNewsKannadapublicWWEದಂಪತಿನವದೆಹಲಿ
Advertisement
Next Article