ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

‘ಎಲ್ಲವನ್ನೂ ಹೇಳಿದೆ, ಎಲ್ಲವನ್ನೂ ಮಾಡಿದೆ’: ಗೂಢಾರ್ಥದಲ್ಲಿ ಟ್ವೀಟ್ ಮಾಡಿದ ಬಚ್ಚನ್

ಇಲ್ಲಿ ತನಕ ಬಚ್ಚನ್ ಕುಟುಂಬದಲ್ಲಿ ಯಾವುದೇ ಟೀಕೆಗೂ ಒಳಗೊಂಡಿರಲಿಲ್ಲ ಆದ್ರೆ ಇತ್ತೀಚಿಗೆ ಐಶ್ವರ್ಯ ರೈ ಅಮಿತಾಭ್ ಬಚ್ಚನ್ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಚರ್ಚೆಗೆ ಕಾರಣವಾಗುತ್ತಿದ್ದು, ಐಶ್ವರ್ಯಾ  ಹಾಗೂ ಅಭಿಷೇಕ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ಜೋರಾಗಿದೆ.
07:28 AM Dec 11, 2023 IST | Ashika S

ಮುಂಬೈ : ಇಲ್ಲಿ ತನಕ ಬಚ್ಚನ್ ಕುಟುಂಬದಲ್ಲಿ ಯಾವುದೇ ಟೀಕೆಗೂ ಒಳಗೊಂಡಿರಲಿಲ್ಲ ಆದ್ರೆ ಇತ್ತೀಚಿಗೆ ಐಶ್ವರ್ಯ ರೈ ಅಮಿತಾಭ್ ಬಚ್ಚನ್ ಅವರನ್ನು ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ ಮಾಡಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಚರ್ಚೆಗೆ ಕಾರಣವಾಗುತ್ತಿದ್ದು, ಐಶ್ವರ್ಯಾ  ಹಾಗೂ ಅಭಿಷೇಕ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ಜೋರಾಗಿದೆ.

Advertisement

ಈ ಬೆನ್ನಲ್ಲೇ ಅಮಿತಾಭ್ ಅವರು ಒಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸಾಕಷ್ಟು ಅಚ್ಚರಿ ಮೂಡಿಸಿದೆ. ಇದು ಐಶ್ವರ್ಯಾ ರೈ ಕುರಿತು ಮಾಡಿದ ಟ್ವೀಟ್ ಇರಬಹುದೇ ಎನ್ನುವ ಅನುಮಾನ ಮೂಡಿದೆ.

ಅಮಿತಾಭ್ ಕುಟುಂಬದ ಕೆಲವರನ್ನು ಸಾರ್ವಜನಿಕವಾಗಿಯೇ ಐಶ್ವರ್ಯಾ ನಿರ್ಲಕ್ಷಿಸುತ್ತಿದ್ದಾರೆ. ಇದು ಅನುಮಾನ ಹುಟ್ಟಲು ಮೂಲ ಕಾರಣ. ಈ ಮಧ್ಯೆ ಅಮಿತಾಭ್ ಅವರು ಗೂಢಾರ್ಥದಲ್ಲಿ ಟ್ವೀಟ್ ಒಂದನ್ನು ಮಾಡಿದ್ದಾರೆ.

Advertisement

ಅಮಿತಾಭ್ ಬಚ್ಚನ್  ‘ಎಲ್ಲವನ್ನೂ ಹೇಳಿದೆ, ಎಲ್ಲವನ್ನೂ ಮಾಡಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ, ‘ಸೋ ಡು ದಿ ಡನ್ ಆ್ಯಂಡ್ ಡನ್​ ದಿ ಡೂ’ ಎಂದು ಗೂಡಾರ್ಥ ಇರುವ ರೀತಿಯಲ್ಲಿ ಅವರು ಬರೆದುಕೊಂಡಿದ್ದಾರೆ.

ಇದು ಮಗ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅವರು ಪರೋಕ್ಷವಾಗಿ ಮಾತನಾಡಿದರೇ ಎನ್ನುವ ಪ್ರಶ್ನೆಯೂ ಮೂಡಿದೆ.

Advertisement
Tags :
LatetsNewsNewsKannadaಅನ್​ಫಾಲೋಅಮಿತಾಭ್ ಬಚ್ಚನ್ಐಶ್ವರ್ಯ ರೈಕುಟುಂಬಟೀಕೆಬಚ್ಚನ್
Advertisement
Next Article