ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಏಮ್ಸ್​​ ಆಸ್ಪತ್ರೆ ಬೆಡ್​ ಮೇಲೆ ಧಮ್ ಹೊಡೆದ ವೃದ್ಧೆ: ವಿಡಿಯೋ ವೈರಲ್

ಯಾವುದೇ ಆಸ್ಪತ್ರೆಗಳಲ್ಲಾಗಲಿ ಬೀಡಿ, ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದು ನಿಷಿದ್ಧ. ಈ ನಿಯಮಗಳನ್ನು ಮೀರಿ ಯಾರಾದರೂ ನಡೆದುಕೊಂಡರೇ ಅಂತವರ ವಿರುದ್ಧ ದಂಡ ಕಟ್ಟಿಸಿಕೊಳ್ಳಲಾಗುತ್ತದೆ. ಆದರೆ ಬಿಹಾರದ ಪಾಟ್ನಾದಲ್ಲಿನ ಏಮ್ಸ್​​ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯೊಬ್ಬರು ಬೀಡಿ ಸೇದಿ ಬಿಟ್ಟಿದ್ದಾರೆ.
03:02 PM Feb 13, 2024 IST | Ashitha S

ಪಾಟ್ನಾ: ಯಾವುದೇ ಆಸ್ಪತ್ರೆಗಳಲ್ಲಾಗಲಿ ಬೀಡಿ, ಸಿಗರೇಟ್ ಸೇದುವುದು, ಮದ್ಯಪಾನ ಮಾಡುವುದು ನಿಷಿದ್ಧ. ಈ ನಿಯಮಗಳನ್ನು ಮೀರಿ ಯಾರಾದರೂ ನಡೆದುಕೊಂಡರೇ ಅಂತವರ ವಿರುದ್ಧ ದಂಡ ಕಟ್ಟಿಸಿಕೊಳ್ಳಲಾಗುತ್ತದೆ. ಆದರೆ ಬಿಹಾರದ ಪಾಟ್ನಾದಲ್ಲಿನ ಏಮ್ಸ್​​ ಆಸ್ಪತ್ರೆಯಲ್ಲಿ ಮಹಿಳಾ ರೋಗಿಯೊಬ್ಬರು ಬೀಡಿ ಸೇದಿ ಬಿಟ್ಟಿದ್ದಾರೆ.

Advertisement

ಕಾಯಿಲೆ ಹಿನ್ನೆಲೆಯಲ್ಲಿ ವೃದ್ಧೆಯೊಬ್ಬರು ಪಾಟ್ನಾದಲ್ಲಿರುವ ಏಮ್ಸ್​​ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಚಳಿ ಇರುವುರಿಂದಲೋ ಏನೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಬೆಡ್​ ಮೇಲೆ ಕುಳಿತು ಬೀಡಿ ಸೇದಿ ಹೊಗೆ ಬಿಟ್ಟಿದ್ದಾರೆ.

ವೃದ್ಧೆ ಬೀಡಿ ಸೇದುತ್ತಿರುವಾಗ ಡಾಕ್ಟರ್​ ರನ್ನು ಕರೆದುಕೊಂಡು ಬರುತ್ತೇವೆ ಎಂದು ಆಸ್ಪತ್ರೆಯಲ್ಲಿದ್ದವರು ಹೇಳಿದ್ದಾರೆ. ಇದಕ್ಕೆ ಜಗ್ಗದ ವೃದ್ಧೆ ಎದುರುತ್ತರ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

Advertisement

Advertisement
Tags :
AIIMSPatnaHOSPITAlICUBedindiaLatestNewsNewsKannadaSmokesWOMANನವದೆಹಲಿ
Advertisement
Next Article