For the best experience, open
https://m.newskannada.com
on your mobile browser.
Advertisement

ಇಂದಿನಿಂದ ವನಿತಾ ಟಿ20 ಕ್ರಿಕೆಟ್‌ ಸರಣಿ ಆರಂಭ

ಭಾರತ ಮತ್ತು ಆತಿಥೇಯ ಬಾಂಗ್ಲಾದೇಶ ವನಿತಾ ತಂಡಗಳ ನಡುವಿನ ವನಿತಾ ಟಿ20 ಕ್ರಿಕೆಟ್‌ ಸರಣಿ ಇಂದಿನಿಂದ ಸಿಲ್ಹೆ ಟ್‌ನಲ್ಲಿ ಆರಂಭವಾಗಲಿದೆ. ಇದು 5 ಪಂದ್ಯಗಳ ಸರಣಿಯಾಗಿದ್ದು, ಎ. 28, 30, ಮೇ 2, 6 ಮತ್ತು 9ರಂದು ನಡೆಯಲಿದೆ. ಎಲ್ಲ ಪಂದ್ಯಗಳು ಅಪರಾಹ್ನ 3.30ಕ್ಕೆ ಆರಂಭವಾಗಲಿವೆ.
08:03 AM Apr 28, 2024 IST | Ashitha S
ಇಂದಿನಿಂದ ವನಿತಾ ಟಿ20 ಕ್ರಿಕೆಟ್‌ ಸರಣಿ ಆರಂಭ

ಢಾಕಾ: ಭಾರತ ಮತ್ತು ಆತಿಥೇಯ ಬಾಂಗ್ಲಾದೇಶ ವನಿತಾ ತಂಡಗಳ ನಡುವಿನ ವನಿತಾ ಟಿ20 ಕ್ರಿಕೆಟ್‌ ಸರಣಿ ಇಂದಿನಿಂದ ಸಿಲ್ಹೆ ಟ್‌ನಲ್ಲಿ ಆರಂಭವಾಗಲಿದೆ. ಇದು 5 ಪಂದ್ಯಗಳ ಸರಣಿಯಾಗಿದ್ದು, ಎ. 28, 30, ಮೇ 2, 6 ಮತ್ತು 9ರಂದು ನಡೆಯಲಿದೆ. ಎಲ್ಲ ಪಂದ್ಯಗಳು ಅಪರಾಹ್ನ 3.30ಕ್ಕೆ ಆರಂಭವಾಗಲಿವೆ.

Advertisement

ಹರ್ಮನ್‌ಪ್ರೀತ್‌ ಸಿಂಗ್‌ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿಗೆ ಕಪ್‌ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ ಕರ್ನಾಟಕದ ಶ್ರೇಯಾಂಕಾ ಪಾಟೀಲ್‌ ಈ ತಂಡದ ಸ್ಟಾರ್‌ ಆಟಗಾರ್ತಿ ಯಾಗಿದ್ದಾರೆ. ಇತ್ತಂಡಗಳ ನಾಯಕಿಯರು ಶನಿವಾರ ಟಿ20 ಸರಣಿಯ ಟ್ರೋಫಿಯನ್ನು ಅನಾ ವರಣಗೊಳಿಸಿದರು.

Advertisement
Advertisement
Tags :
Advertisement