For the best experience, open
https://m.newskannada.com
on your mobile browser.
Advertisement

ನೇಪಾಳಕ್ಕೆ 35 ಆಂಬುಲೆನ್ಸ್‌, 66 ಶಾಲಾ ಬಸ್‌ಗಳನ್ನು ನೀಡಿದ ಭಾರತ

ಭಾರತವು 35 ಆಂಬುಲೆನ್ಸ್‌ ಮತ್ತು 66 ಶಾಲಾ ಬಸ್‌ಗಳನ್ನು ನೇಪಾಳದ ಹಲವು ಸಂಸ್ಥೆಗಳಿಗೆ ಭಾನುವಾರ ನೀಡಿತು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಸೌಕರ್ಯಗಳನ್ನು ಹೆಚ್ಚಿಸಲು ಈ ಉಡುಗೊರೆ ನೀಡಿದೆ.
04:05 PM Apr 15, 2024 IST | Ashitha S
ನೇಪಾಳಕ್ಕೆ 35 ಆಂಬುಲೆನ್ಸ್‌  66 ಶಾಲಾ ಬಸ್‌ಗಳನ್ನು ನೀಡಿದ ಭಾರತ

ಠ್ಮಾಂಡು: ಭಾರತವು 35 ಆಂಬುಲೆನ್ಸ್‌ ಮತ್ತು 66 ಶಾಲಾ ಬಸ್‌ಗಳನ್ನು ನೇಪಾಳದ ಹಲವು ಸಂಸ್ಥೆಗಳಿಗೆ ಭಾನುವಾರ ನೀಡಿತು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಸೌಕರ್ಯಗಳನ್ನು ಹೆಚ್ಚಿಸಲು ಈ ಉಡುಗೊರೆ ನೀಡಿದೆ.

Advertisement

ನೇಪಾಳದ ಭಾರತೀಯ ರಾಯಭಾರಿ ನವೀನ್‌ ಶ್ರೀವಾಸ್ತವ ಅವರು ವಾಹನಗಳನ್ನು ನೇಪಾಳದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. 1994ರಿಂದ ಈವರೆಗೆ ಭಾರತ ನೇಪಾಳಕ್ಕೆ ಸುಮಾರು 1,009 ಆಂಬುಲೆನ್ಸ್‌ಗಳು ಮತ್ತು 300 ಶಾಲಾ ಬಸ್‌ಗಳನ್ನು ಉಡುಗೊರೆಯಾಗಿ ನೀಡಿದೆ.

Advertisement
Advertisement
Tags :
Advertisement