For the best experience, open
https://m.newskannada.com
on your mobile browser.
Advertisement

ಕೆನಡಾದಲ್ಲಿನ ಗುಂಡಿನ ದಾಳಿಗೆ ಭಾರತ ಮೂಲದ ಉದ್ಯಮಿ ಸಾವು

ಕೆನಡಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ಉದ್ಯಮಿ ಬಲಿಯಾಗಿದ್ದಾರೆ. ಈ ಕುರಿತು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದು, ದಾಳಿಗೊಳಗಾದವರಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಮಾಹಿತಿ ನೀಡಿವೆ.
08:37 PM Apr 09, 2024 IST | Maithri S
ಕೆನಡಾದಲ್ಲಿನ ಗುಂಡಿನ ದಾಳಿಗೆ ಭಾರತ ಮೂಲದ ಉದ್ಯಮಿ ಸಾವು

ಒಟ್ಟಾವ: ಕೆನಡಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತ ಮೂಲದ ಉದ್ಯಮಿ ಬಲಿಯಾಗಿದ್ದಾರೆ. ಈ ಕುರಿತು ಅಲ್ಲಿನ ಮಾಧ್ಯಮಗಳು ವರದಿ ಮಾಡಿದ್ದು, ದಾಳಿಗೊಳಗಾದವರಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಮಾಹಿತಿ ನೀಡಿವೆ.

Advertisement

ಸೋಮವಾರ ನಡೆದ ಈ ಘಟನೆಗೆ ಪೋಲಿಸರು ಪ್ರತ್ಯುತ್ತರ ನೀಡಿದ್ದಾರೆ ಎಂದು ಸಿಬಿಸಿ ಸುದ್ದಿವಾಹಿನಿ ವರದಿ ಮಾಡಿದೆ.

ಪಂಜಾಬಿ ಸಮುದಾಯಕ್ಕೆ ಸೇರಿದ್ದ ಬೂಟಾ ಸಿಂಗ್‌ ಗಿಲ್ ನಿರ್ಮಾಣ ಕಂಪನಿಯೊಂದರ ಮಾಲೀಕರಾಗಿದ್ದರು.

Advertisement

Advertisement
Tags :
Advertisement