For the best experience, open
https://m.newskannada.com
on your mobile browser.
Advertisement

ಪನ್ನುನ್ ಹತ್ಯೆಗೆ ಭಾರತ ಸ್ಕೆಚ್‌: ಅಮೆರಿಕ ಭಾರತಕ್ಕೆ ಕೊಟ್ಟ ಎಚ್ಚರಿಕೆ ಏನು?

ವಾಷಿಂಗ್ಟನ್‌: ಭಾರತ ವಿರೋಧಿ ಕೃತ್ಯ ನಡೆಸುವ ಹಲವು ಉಗ್ರರು ನಿಗೂಢವಾಗಿ ವಿದೇಶಿ ನೆಲದಲ್ಲಿ ಹತ್ಯೆಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಪಾಕಿಸ್ತಾನ, ಕೆನಡಾದಲ್ಲಿ ಹಲವರು ನಿಗೂಢ ಗುಂಡಿಗೆ ಬಲಿಯಾಗಿದ್ದಾರೆ. ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಗೆ ಭಾರತ ಸರ್ಕಾರದ ಏಜೆಂಟರು ಕಾರಣ ಎಂದು ಕೆನಡಾ ಸರ್ಕಾರ ಆರೋಪ ಮಾಡಿತ್ತು.
05:57 PM Nov 22, 2023 IST | Ashitha S
ಪನ್ನುನ್  ಹತ್ಯೆಗೆ ಭಾರತ ಸ್ಕೆಚ್‌  ಅಮೆರಿಕ ಭಾರತಕ್ಕೆ ಕೊಟ್ಟ ಎಚ್ಚರಿಕೆ ಏನು
India's sketch of Pannun's murder: What was america's warning to India?

ವಾಷಿಂಗ್ಟನ್‌: ಭಾರತ ವಿರೋಧಿ ಕೃತ್ಯ ನಡೆಸುವ ಹಲವು ಉಗ್ರರು ನಿಗೂಢವಾಗಿ ವಿದೇಶಿ ನೆಲದಲ್ಲಿ ಹತ್ಯೆಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಪಾಕಿಸ್ತಾನ, ಕೆನಡಾದಲ್ಲಿ ಹಲವರು ನಿಗೂಢ ಗುಂಡಿಗೆ ಬಲಿಯಾಗಿದ್ದಾರೆ. ಕೆನಡಾದಲ್ಲಿ ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಗೆ ಭಾರತ ಸರ್ಕಾರದ ಏಜೆಂಟರು ಕಾರಣ ಎಂದು ಕೆನಡಾ ಸರ್ಕಾರ ಆರೋಪ ಮಾಡಿತ್ತು.

Advertisement

ಈ ವಿಚಾರವನ್ನು ಭಾರತ ಸಾರಸಗಟಾಗಿ ತಳ್ಳಿ ಹಾಕಿದೆ, ಇದೀಗ ಖಲಿಸ್ತಾನಿ ಉಗ್ರ ಗುರ್ಪತ್‌ವಂತ್‌ ಸಿಂಗ್‌ ಪನ್ನುನ್‌ ಹತ್ಯೆ ಮಾಡುವ ಸಂಚನ್ನು ಅಮೆರಿಕ ವಿಫಲಗೊಳಿಸಿದೆ ಎಂದು ವರದಿಯಾಗಿದೆ. ಪನ್ನುನ್‌ ಹತ್ಯೆಗೆ ಭಾರತ ಸ್ಕೆಚ್‌ ಹಾಕಿದೆ ಎಂಬ ಬಗ್ಗೆ ಅಮೆರಿಕ ಭಾರತಕ್ಕೆ ಎಚ್ಚರಿಕೆಯನ್ನೂ ನೀಡಿದೆ ಎಂದು ತಿಳಿದುಬಂದಿದೆ.

Advertisement
Advertisement
Tags :
Advertisement