For the best experience, open
https://m.newskannada.com
on your mobile browser.
Advertisement

ಐಫೋನ್ 14 ಖರೀದಿಗೆ ಭರ್ಜರಿ ಆಫರ್: 29 ಸಾವಿರ ರೂ ಕಡಿತ!

ಆ್ಯಪಲ್ ಇತ್ತೀಚೆಗೆ ಐಫೋನ್ 14 ಸೀರಿಸ್ ಬಿಡುಗಡೆ ಮಾಡಿದೆ. ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೋ & ಪ್ರೋ ಮ್ಯಾಕ್ಸ್ ಸೀರಿಸ್ ಫೋನ್ ಬಿಡುಗಡೆ ಮಾಡಿದೆ.
10:24 AM Nov 02, 2023 IST | Ramya Bolantoor
ಐಫೋನ್ 14 ಖರೀದಿಗೆ ಭರ್ಜರಿ ಆಫರ್  29 ಸಾವಿರ ರೂ ಕಡಿತ

ಬೆಂಗಳೂರು: ಆ್ಯಪಲ್ ಇತ್ತೀಚೆಗೆ ಐಫೋನ್ 14 ಸೀರಿಸ್ ಬಿಡುಗಡೆ ಮಾಡಿದೆ. ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೋ & ಪ್ರೋ ಮ್ಯಾಕ್ಸ್ ಸೀರಿಸ್ ಫೋನ್ ಬಿಡುಗಡೆ ಮಾಡಿದೆ. ಈ ಪೈಕಿ ಐಫೋನ್ 14 ಮೇಲೆ ಭರ್ಜರಿ ಆಫರ್ ಇದೆ. ಇದೀಗ ಐಫೋನ್ 14 ಮೇಲೆ ಬರೋಬ್ಬರಿ 29,000 ರೂಪಾಯಿ ಕಡಿತಗೊಂಡು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಐಫೋನ್ 14 ಬೆಲೆ 79,900 ರೂಪಾಯಿ ಕೇವಲ 50,499 ರೂಪಾಯಿಗೆ ಲಭ್ಯವಿದೆ. ಈ ಆಫರ್ ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರಿಗೆ ಲಭ್ಯವಾಗಲಿದೆ.

Advertisement

ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ ಘೋಷಿಸಿದೆ. ಫ್ಲಿಪ್‌ಕಾರ್ಟ್ ಮೂಲಕ ಐಫೋನ್ 14 ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಮೂಲಕ ಮೊಬೈಲ್ ಕೈಸೇರಲಿದೆ. ಬ್ಯಾಂಕ್ ಆಫರ್, ಎಕ್ಸ್‌ಚೇಂಜ್ ಆಫರ್ ಸೇರಿದಂತೆ ಹಲವು ಆಫರ್ ಒಟ್ಟೂಗೂಡಿಸಿದರೆ 29 ಸಾವಿರಕ್ಕೂ ಅಧಿಕ ರೂಪಾಯಿ ಡಿಸ್ಕೌಂಟ್ ಆಗಲಿದೆ. ಇದರಿಂದ ಗ್ರಾಹಕರು ಸುಲಭವಾಗಿ ಐಫೋನ್ 14 ಖರೀದಿ ಮಾಡಬಹುದಾಗಿದೆ.

Advertisement
Advertisement
Tags :
Advertisement