For the best experience, open
https://m.newskannada.com
on your mobile browser.
Advertisement

ಐಪಿಎಲ್ 17 ಉದ್ಘಾಟನಾ ಸಮಾರಂಭ ಆರಂಭ; RCB vs CSK

ಐಪಿಎಲ್ 17ನೇ ಆವೃತ್ತಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದ್ದು, ಪಂದ್ಯದ ಉದ್ಘಾಟನಾ ಸಮಾರಂಭ ಇದೀಗ ಆರಂಭವಾಗಿದೆ.
07:23 PM Mar 22, 2024 IST | Maithri S
ಐಪಿಎಲ್ 17 ಉದ್ಘಾಟನಾ ಸಮಾರಂಭ ಆರಂಭ  rcb vs csk

ಚೆನ್ನೈ: ಐಪಿಎಲ್ 17ನೇ ಆವೃತ್ತಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದ್ದು, ಪಂದ್ಯದ ಉದ್ಘಾಟನಾ ಸಮಾರಂಭ ಇದೀಗ ಆರಂಭವಾಗಿದೆ.

Advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ನಡೆಯಲಿರುವ ಪಂದ್ಯಕ್ಕೂ ಮುನ್ನ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು, ಹಲವು ಸೆಲೆಬ್ರಿಟಿಗಳು ಪ್ರದರ್ಶನ ನೀಡಲಿದ್ದಾರೆ.

ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕಿದ್ದು, ಗಾಯಕ ಸೋನ್ ನಿಗಮ್ ವಂದೇ ಮಾತರಂ ಗೀತೆಯೊಂದಿಗೆ ತಮ್ಮ ಪ್ರದರ್ಶನ ಆರಂಭಿಸಿದ್ದಾರೆ. ಇವರ ನಂತರ ಎ.ಆರ್. ರೆಹಮಾನ್, ನೀತಿ ಮೋಹನ್ ಹಲವಾರು ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.

Advertisement

RCB vs CSK ಪಂದ್ಯವು ೮ಗಂಟೆಗೆ ಶುರುವಾಗಲಿದೆ.

Advertisement
Tags :
Advertisement