For the best experience, open
https://m.newskannada.com
on your mobile browser.
Advertisement

ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಮಾಜಿ ಸಚಿವ ಈಶ್ವರಪ್ಪ ಭೇಟಿ

ಬೈಂದೂರು ತಾಲೂಕಿನ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಇಂದು ಬಿಜೆಪಿ‌ ಮುಖಂಡ, ಮಾಜಿ ಸಚಿವ ಈಶ್ವರಪ್ಪನವರು ಕುಟುಂಬ ಸಮೇತರಾಗಿ ಭೇಟಿ ನೀಡಿ ಮೂಕಾಂಬಿಕೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮೂಕಾಂಬಿಕಾ ದರ್ಶನ ಪಡೆದು ವೀರಭದ್ರನ ದೇವರಿಗೆ ಕಾಯಿ ಸಮರ್ಪಿಸಿದರು. ಪುತ್ರ ಕಾಂತೇಶ್ ಅವರು ಜೊತೆ ಇದ್ದರು.
05:11 PM Mar 12, 2024 IST | Nisarga K
ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಮಾಜಿ ಸಚಿವ ಈಶ್ವರಪ್ಪ ಭೇಟಿ
ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಮಾಜಿ ಸಚಿವ ಈಶ್ವರಪ್ಪ ಭೇಟಿ

ಉಡುಪಿ: ಬೈಂದೂರು ತಾಲೂಕಿನ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಇಂದು ಬಿಜೆಪಿ‌ ಮುಖಂಡ, ಮಾಜಿ ಸಚಿವ ಈಶ್ವರಪ್ಪನವರು ಕುಟುಂಬ ಸಮೇತರಾಗಿ ಭೇಟಿ ನೀಡಿ ಮೂಕಾಂಬಿಕೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮೂಕಾಂಬಿಕಾ ದರ್ಶನ ಪಡೆದು ವೀರಭದ್ರನ ದೇವರಿಗೆ ಕಾಯಿ ಸಮರ್ಪಿಸಿದರು. ಪುತ್ರ ಕಾಂತೇಶ್ ಅವರು ಜೊತೆ ಇದ್ದರು.

Advertisement

Advertisement
Tags :
Advertisement