For the best experience, open
https://m.newskannada.com
on your mobile browser.
Advertisement

ಲಕ್ಷದ್ವೀಪದಲ್ಲಿ 'ಇಸ್ರೇಲ್' ಮಹತ್ವದ ಘೋಷಣೆ

ಪ್ರಧಾನಿ ಮೋದಿ ಕುರಿತು ಮಾಲ್ಡೀವ್ಸ್ ಆಕ್ಷೇಪಾರ್ಹ ಹೇಳಿಕೆ, ಬಹಿಷ್ಕಾರ ಬೆಳವಣಿಗೆ ಮಧ್ಯೆ ಇಸ್ರೇಲ್ ದೇಶವು ದ್ವೀಪ ಸಮೂಹದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೆಚ್ಚಿಸುವತ್ತ ಗಮನ ಹರಿಸಿದೆ. ಅದರಲ್ಲೂ ಲಕ್ಷದ್ವೀಪದಲ್ಲಿ ಡಿಸಲೀಕರಣ ಕಾರ್ಯಕ್ರಮ ಆರಂಭಿಸುವುದಾಗಿ ಪ್ರಾರಂಭಿಸುವುದಾಗಿ ಇಂದು ಇಸ್ರೇಲ್ ಘೋಷಿಸಿದೆ.
02:22 PM Jan 09, 2024 IST | Ashitha S
ಲಕ್ಷದ್ವೀಪದಲ್ಲಿ  ಇಸ್ರೇಲ್  ಮಹತ್ವದ ಘೋಷಣೆ

ದೆಹಲಿ: ಪ್ರಧಾನಿ ಮೋದಿ ಕುರಿತು ಮಾಲ್ಡೀವ್ಸ್ ಆಕ್ಷೇಪಾರ್ಹ ಹೇಳಿಕೆ, ಬಹಿಷ್ಕಾರ ಬೆಳವಣಿಗೆ ಮಧ್ಯೆ ಇಸ್ರೇಲ್ ದೇಶವು ದ್ವೀಪ ಸಮೂಹದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೆಚ್ಚಿಸುವತ್ತ ಗಮನ ಹರಿಸಿದೆ. ಅದರಲ್ಲೂ ಲಕ್ಷದ್ವೀಪದಲ್ಲಿ ಡಿಸಲೀಕರಣ ಕಾರ್ಯಕ್ರಮ ಆರಂಭಿಸುವುದಾಗಿ ಪ್ರಾರಂಭಿಸುವುದಾಗಿ ಇಂದು ಇಸ್ರೇಲ್ ಘೋಷಿಸಿದೆ.

Advertisement

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಬಗ್ಗೆ ಇಸ್ರೇಲ್ ರಾಯಭಾರಿ ಕಚೇರಿ ಪೋಸ್ಟ್ ಹಾಕಿದೆ. ಡಿಸಲೀಕರಣ ಕಾರ್ಯಕ್ರಮವನ್ನು ಪ್ರಾರಂಭಿಸಲು ಫೆಡರಲ್ ಸರ್ಕಾರದ ಕೋರಿಕೆಯ ಮೇರೆಗೆ ನಾವು ಕಳೆದದಿಂದಲೂ ಲಕ್ಷದ್ವೀಪನಲ್ಲಿದ್ದೇವೆ ಎಂದು ಮಾಹಿತಿ ನೀಡಿದೆ.

ಈ ಮೂಲಕ ಮಾಲ್ಡೀವ್ಸ್‌ಗೆ ಮತ್ತಷ್ಟು ಸಂಕಷ್ಟ ಶುರುವಾಗಿದೆ. ಲಕ್ಷದ್ವೀಪದಲ್ಲಿ ಒಂದು ವರ್ಷದಿಂದ ಯೋಜನೆ ಆರಂಭಿಸಲು ಯೋಜಿಸಿದ್ದು, ಇದೀಗ 2024 ಕ್ಕೆ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಕ್ಕೆ ತರಲು ಸಜ್ಜಾಗಿದ್ದೇವೆ. ಲಕ್ಷದ್ವೀಪದಲ್ಲಿ ಇಸ್ರೇಲ್ ಡಸಲೀಕರಣ ಅಂದರೆ ಸಮುದ್ರ ನೀರು ಶುದ್ಧೀಕರಣ ಮಾಡುವ ಯೋಜನೆ ಅನುಷ್ಠಾನ ಮಾಡುವುದಾಗಿ ತಿಳಿಸಿದೆ.

Advertisement

Advertisement
Tags :
Advertisement