For the best experience, open
https://m.newskannada.com
on your mobile browser.
Advertisement

ಪವರ್‌ ಸ್ಟಾರ್‌ ಜನ್ಮದಿನದಂದು ʼಜಾಕಿʼ ರೀರಿಲೀಸ್‌; ಮಾಹಿತಿ ಹಂಚಿಕೊಂಡ ಅಶ್ವಿನಿ

ಮಾರ್ಚ್‌ ೧೭ರಂದು ನಟ ದಿ.ಪುನೀತ್‌ ರಾಜ್‌ಕುಮಾರ್‌ ಜನ್ಮದಿನವಿದ್ದು, ಮಾ.೧೫ರಂದು ಅವರ ನಟನೆಯ ಜಾಕಿ ಸಿನಿಮಾ ರೀರಿಲೀಸ್‌ ಆಗಲಿದೆ ಎಂದು ಅಶ್ವಿನಿ ಪುನೀತ್‌ ರಾ‌ಜ್‌ಕುಮಾರ್ ಮಾಹಿತಿ ನೀಡಿದ್ದಾರೆ.
07:27 PM Feb 27, 2024 IST | Maithri S
ಪವರ್‌ ಸ್ಟಾರ್‌ ಜನ್ಮದಿನದಂದು ʼಜಾಕಿʼ ರೀರಿಲೀಸ್‌  ಮಾಹಿತಿ ಹಂಚಿಕೊಂಡ ಅಶ್ವಿನಿ

ಬೆಂಗಳೂರು: ಮಾರ್ಚ್‌ ೧೭ರಂದು ನಟ ದಿ.ಪುನೀತ್‌ ರಾಜ್‌ಕುಮಾರ್‌ ಜನ್ಮದಿನವಿದ್ದು, ಮಾ.೧೫ರಂದು ಅವರ ನಟನೆಯ ಜಾಕಿ ಸಿನಿಮಾ ರೀರಿಲೀಸ್‌ ಆಗಲಿದೆ ಎಂದು ಅಶ್ವಿನಿ ಪುನೀತ್‌ ರಾ‌ಜ್‌ಕುಮಾರ್ ಮಾಹಿತಿ ನೀಡಿದ್ದಾರೆ.

Advertisement

ʼಜೇಮ್ಸ್‌ʼ ಪುನೀತ್‌ ನಟನೆಯ ಕೊನೆಯ ಸಿನಿಮಾ ಆಗಿದ್ದು ೪ ಸಾವಿರಕ್ಕೂ ಅಧಿಕ ತೆರೆಗಳಲ್ಲಿ ಪ್ರದರ್ಶನವಾಗಿತ್ತು.

ದುನಿಯಾ ಸೂರಿ ನಿರ್ದೇಶನದ ʼಜಾಕಿʼಯನ್ನು PRK ಪ್ರೊಟಕ್ಷನ್ಸ್‌ ಪ್ರಸ್ತುತಪಡಿಸುತ್ತಿದ್ದು, KRG ಸ್ಟುಡಿಯೋಸ್‌ ರೀರಿಲೀಸ್‌ ಮಾಡಲಿದೆ. ಇದರ ಬಗ್ಗೆ ಅಶ್ವಿನಿ ಪುನೀತ್‌ ರಾ‌ಜ್‌ಕುಮಾರ್ ಎಕ್ಸ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Advertisement

Advertisement
Tags :
Advertisement