For the best experience, open
https://m.newskannada.com
on your mobile browser.
Advertisement

ಮಗುವಿನ ಮೇಲೆ ಹರಿದ ಜೆಸಿಬಿ: ಸ್ಥಳದಲ್ಲೇ ಸಾವು

ಜಿಲ್ಲೆಯ ಶಿರಹಟ್ಟಿ ಪಟ್ಟಣದ ಶಬ್ಬೀರ್ ನಗರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಜೆಸಿಬಿ ಹರಿದ ಘಟನೆ ಸಂಭವಿಸಿದೆ.
10:00 AM Jan 11, 2024 IST | Gayathri SG
ಮಗುವಿನ ಮೇಲೆ ಹರಿದ ಜೆಸಿಬಿ  ಸ್ಥಳದಲ್ಲೇ ಸಾವು

ಗದಗ: ಜಿಲ್ಲೆಯ ಶಿರಹಟ್ಟಿ ಪಟ್ಟಣದ ಶಬ್ಬೀರ್ ನಗರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ಜೆಸಿಬಿ ಹರಿದ ಘಟನೆ ಸಂಭವಿಸಿದೆ.

Advertisement

ಮೃತ ಮಗುವನ್ನು ಮನ್ವಿತ್ ಮಂಜುನಾಥ್ ಏರಿಮನಿ(5) ಎಂದು ಗುರುತಿಸಲಾಗಿದೆ. ಮಗು ಆಟವಾಡುತ್ತಿದ್ದ ವೇಳೆ ಜೆಸಿಬಿ ಹರಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

ಜೆಸಿಬಿ ಚಾಲಕನ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Advertisement
Tags :
Advertisement