For the best experience, open
https://m.newskannada.com
on your mobile browser.
Advertisement

ಸತತ ಗೆಲುವಿನ ನಂತರ ಸೋಲಿನ ರುಚಿ ಕಂಡ ಜೊಕೊವಿಚ್

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೋತ ಹಾಲಿ ಚಾಂಪಿಯನ್ ಜೊಕೊವಿಚ್ ಪರಾಭವಗೊಂಡಿದ್ದಾರೆ.
07:21 PM Jan 26, 2024 IST | Maithri S
ಸತತ ಗೆಲುವಿನ ನಂತರ ಸೋಲಿನ ರುಚಿ ಕಂಡ ಜೊಕೊವಿಚ್

ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೋತ ಹಾಲಿ ಚಾಂಪಿಯನ್ ಜೊಕೊವಿಚ್ ಪರಾಭವಗೊಂಡಿದ್ದಾರೆ.

Advertisement

ಹತ್ತು ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದ ನೊವಾಕ್ ಜೊಕೊವಿಚ್ ಸತತ ೩೩ ಗೆಲುವುಗಳ ಬಳಿಕ ಮೆಲ್ಬರ್ನ್ ಪಾರ್ಕ್ ನಲ್ಲಿ ಸೋಲಿನ ಕಹಿ ಉಂಡಿದ್ದಾರೆ.

ರಾಡ್ ಲೇವಲ್ ಅರೇನಾದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜೊಕೊವಿಚ್ ಅವರನ್ನು ಇಟಲಿಯ ಜಾನಿಕ್ ಸಿನ್ನರ್ ಸೋಲಿಸಿ ಫೈನಲ್ ಗೆ ಪ್ರವೇಶಿಸಿದ್ದಾರೆ.

Advertisement

Advertisement
Tags :
Advertisement